ಕೇರಳದಲ್ಲಿ ಮತ್ತೆ ಕೆಂಪುಕೋಟೆ

ತಿರುವನಂತಪುರಮ್ , ಮೇ 19: ಕೇರಳದಲ್ಲಿ ಮತ್ತೆ ಕೆಂಪು ಕೋಟೆ ಎದ್ದಿದೆ. ಎಡರಂಗ ಮತ್ತೆ ಅಧಿಕಾರಕ್ಕೆ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುವುದು ಖಚಿತವಾಗಿದೆ. ಅಧಿಕಾರದಲ್ಲಿರುವ ಯುಡಿಎಫ್ 46 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದರೆ ಎಡರಂಗ ಮೈತ್ರಿಕೂಟ 85 ಸ್ಥಾನಗಳಲ್ಲಿ ಸ್ಪಷ್ಟ ಮುನ್ನಡೆ ಸಾಧಿಸುವ ಮೂಲಕ ಮ್ಯಾಜಿಕ ನಂಬರ್ 71 ತಲುಪುವುದು ನಿಚ್ಚಳವಾಗಿದೆ. ಬಿಜೆಪಿ ಈ ಬಾರಿ ಕೇರಳದಲ್ಲಿ ಖಾತೆ ತೆರೆಯುವ ಉಜ್ವಲ ಸಾಧ್ಯತೆ ಕಂಡು ಬಂದಿದ್ದು 2 ಸ್ಥಾನಗಳಲ್ಲಿ ಸ್ಪಷ್ಟ ಮುನ್ನಡೆ ಸಾಧಿಸಿದೆ.
Next Story