ದ್ವಿತೀಯ ಪಿಯುಸಿ ಪರೀಕ್ಷೆ: ಕೆಜಿಎನ್ ಶೀ ಕ್ಯಾಂಪಸ್ ಗೆ 100% ಫಲಿತಾಂಶ

ಮಾಣಿ: ದಾರುಲ್ ಇರ್ಶಾದ್ ಅಧೀನದ ಹೆಣ್ಮಕ್ಕಳ ಕಾಲೇಜು, ಕಬಕ ಕೆಜಿಎನ್ ಶೀ ಕ್ಯಾಂಪಸ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 100% ಶೇಕಡಾ ಫಲಿತಾಂಶ ದಾಖಲಿಸಿದೆ.
539 ಅಂಕ ಪಡೆದಿರುವ ಆಯಿಷತ್ ಮುನೀಝಾ ಮಾಣಿ ಕ್ಯಾಂಪಸ್ ಗೆ ಪ್ರಥಮ ಸ್ಥಾನಿಯಾದರೆ, 530 ಅಂಕ ಪಡೆದಿರುವ ಆಯಿಶತ್ ನಿಹಾಲ ಅಳಕೆಮಜಲು ದ್ವಿತೀಯ ಹಾಗೂ 528 ಅಂಕ ಪಡೆದಿರುವ ನಜಿಯ್ಯಾ ಅಳಕೆಮಜಲು ತೃತೀಯ ಸ್ಥಾನ ಗಳಿಸಿದ್ದಾರೆ.
Next Story