ಮಂಗಳೂರು: ಹಜ್ ಯಾತ್ರಾರ್ಥಿಗಳನ್ನು ಆರಿಸುವ ಡಿಜಿಟಲ್ ರ್ಯಾಂಡಮ್ ಆಯ್ಕೆ ಪ್ರಕ್ರಿಯೆ(ಕುರ್ರಾ)ಯು ಅ.7ರಂದು ಪೂರ್ವಾಹ್ನ 11.30ಕ್ಕೆ ಹೊಸದಿಲ್ಲಿಯಲ್ಲಿ ಆರಂಭಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಹಜ್ ಸಮಿತಿಯ ಸದಸ್ಯ ಸಯ್ಯದ್ ಅಶ್ರಫ್ ತಂಙಳ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.