ಆಯಿಷ ಸೂರಲ್ಪಾಡಿ ನಿಧನ
ಮಂಗಳೂರು, ಆ.6: ಸೂರಲ್ಪಾಡಿ ನಿವಾಸಿ ಫಕ್ರುದ್ದೀನ್ ಸೂರಲ್ಪಾಡಿ ಅವರ ಪತ್ನಿ ಆಯಿಶ(74) ಅಲ್ಪಕಾಲದ ಅನಾರೋಗ್ಯದಿಂದ ರವಿವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ನಾಲ್ವರು ಪುತ್ರಿಯರು, ಇಬ್ಬರು ಪುತ್ರರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಇವರ ಅಂತ್ಯ ಸಂಸ್ಕಾರವು ಇಂದು (ಆ.6) ಮಧ್ಯಾಹ್ನ ಸೂರಲ್ಪಾಡಿ ಮಸೀದಿ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story