ಯೆನೆಪೋಯ 'ಡಿಪಾರ್ಟ್ಮೆಂಟ್ ಆಫ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್' ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಅಮ್ರೀನ್ ಹಮೀದ್ ಆಯ್ಕೆ
ಅಮ್ರೀನ್ ಹಮೀದ್
ಮಂಗಳೂರು: ಯೆನೆಪೋಯ (ಪರಿಗಣಿತ) ವಿಶ್ವವಿದ್ಯಾನಿಲಯ ಅಧೀನದ ಘಟಕ ಮುಡಿಪುವಿನ 'ಆಸ್ಪತ್ರೆ ಆಡಳಿತ ವಿಭಾಗ' (ಡಿಪಾರ್ಟ್ಮೆಂಟ್ ಆಫ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್) ಸಂಸ್ಥೆಯ ವಿದ್ಯಾರ್ಥಿ ಸಂಘದ 2023-24ನೆ ಸಾಲಿನ ಅಧ್ಯಕ್ಷರಾಗಿ ಅಮ್ರೀನ್ ಹಮೀದ್ ಅವರು ಆಯ್ಕೆಯಾಗಿದ್ದಾರೆ.
ಅಮ್ರೀನ್ ಅವರು ದಿ. ಯು.ಎಚ್ ಹಮೀದ್ QTF ಹಾಗು ಸಂಶಾದ್ ಅವರ ಪುತ್ರಿಯಾಗಿದ್ದು, ಮುಹಮ್ಮದ್ ಅಮೀನ್ ಅವರ ಪತ್ನಿ. ಅಮ್ರೀನ್ ಅವರು ಉಜಿರೆ ಎಸ್ ಡಿ ಎಂ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿದ್ದಾರೆ. ಅಮ್ರೀನ್ ಅವರನ್ನು ಹನೀಫ್ ಅಬುಧಾಬಿ ಹಾಗು CM ಫ್ಯಾಮಿಲಿ ಮತ್ತು QTF ಫ್ಯಾಮಿಲಿ ಅಭಿನಂದಿಸಿದ್ದಾರೆ.
Next Story