ಅಂದರ್ ಬಾಹರ್: ನಾಲ್ವರ ಬಂಧನ
ಕಾರ್ಕಳ: ಕಾರ್ಕಳ ಕಾವೆರಡ್ಕ ಎಂಬಲ್ಲಿ ಸೆ.1ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ನಾಲ್ಕು ಮಂದಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ತೆಳ್ಳಾರ್ ನಿವಾಸಿ ವಿಜಯ್ ಕುಮಾರ್(38), ಸೋಮನಾಥ(30), ಸಾಣೂರಿನ ಶಾಹಿದ್ ಪಿ.ಬಿ.(38), ಕಾರ್ಕಳದ ಸಂತೋಷ(38) ಬಂಧಿತ ಆರೋಪಿಗಳು. ಇವರಿಂದ 7380ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story