ಮಂಗಳೂರು, ಸೆ.13: ಕುಂಪಲದ ನೂರಾನಿ ಯತೀಂ ಖಾನಾ ಮತ್ತು ದಾರುಲ್ ಮಸಾಕೀನ್ ಇದರ ವತಿಯಿಂದ 2024-25ನೇ ಸಾಲಿನ ಯತೀಂ ಹಾಗೂ ಮಿಸ್ಕೀನ್ ಹೆಣ್ಣು ಮಕ್ಕಳ ಮದುವೆಗೆ ಅರ್ಜಿ ಆಹ್ವಾನಿಸಲಾಗಿದೆ.
ಸೆ.25ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 0824-2467700/9845590336ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.