ಬಂಟ್ವಾಳ :ದಕ್ಷಿಣ ಕೊರಿಯಾದ ಅಂತರ್ ರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿಯಲ್ಲಿ ಭಾರತದ ಪ್ರತಿನಿಧಿಯಾಗಿ ದಕ್ಷಿಣ ಕನ್ನಡದ ಮುಹಮ್ಮದ್ ಸೈಫ್
ಬಂಟ್ವಾಳ : ದಕ್ಷಿಣ ಕೊರಿಯಾದ ಸೀಮಂಗಾವ್ ನಲ್ಲಿ ಆ.1 ರಿಂದ 12 ರ ವರೆಗೆ ನಡೆಯಲಿರುವ 25 ನೇ ಅಂತರ್ ರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿಯಲ್ಲಿ ಭಾರತದ ಐ.ಎಸ್.ಟಿ. ಪ್ರತಿನಿಧಿಯಾಗಿ ಮುಹಮ್ಮದ್ ಸೈಫ್ ಭಾಗವಹಿಸಲಿದ್ದಾರೆ
ಈತ ಮಂಗಳೂರು ಸಂತ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಯಾಗಿದ್ದು, ಕರುವೇಲು ನಿವಾಸಿ ಅಬ್ದುಲ್ ಖಾದರ್ ಹಾಜಿ ಹಾಗೂ ಸಮೀನ ದಂಪತಿಯ ಪುತ್ರ.
Next Story