ಇಂಜಿನಿಯರಿಂಗ್ ಡಿಪ್ಲೊಮಾ ಪದವಿ ಪಡೆದವರಿಗೆ ಉದ್ಯೋಗಾವಕಾಶ
ಮಂಗಳೂರು : ಆದಿತ್ಯ ಬಿರ್ಲಾಗ್ರೂಪ್ ಗ್ರಾಸಿಮ್ ಇಂಡಸ್ಟ್ರೀಸ್ ಚಾಮರಾಜನಗರ ವತಿಯಿಂದ ಚಾಮರಾಜನಗರದಲ್ಲಿ ಖಾಲಿ ಇರುವ ಡಿಪ್ಲೋಮಾ ಇಂಜಿನಿಯರ್ ಪ್ರೊಡಕ್ಷನ್ ಕ್ವಾಲಿಟಿ ಮೆಟೀರಿಯಲ್ ಹ್ಯಾಂಡಲಿಂಗ್ ಮತ್ತು ಸೆಕ್ಷನಲ್ ಇಂಜಿನಿಯರ್ ಹುದ್ದೆಗಳಿಗೆ ನೇರ ಸಂದರ್ಶನ ನವೆಂಬರ 10ರ ಶುಕ್ರವಾರದ ಬೆಳಗ್ಗೆ 10 ರಿಂದ 1:30 ರವರೆಗೆ ಲಾಲ್ ಬಾಗ್ನ ಮಂಗಳೂರು ಮಹಾನಗರ ಪಾಲಿಕೆ ಕಟ್ಟಡದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಸಂದರ್ಶನ ನಡೆಯಲಾಗುವುದು.
ಸಂದರ್ಶನದಲ್ಲಿ ಡಿಪ್ಲೋಮಾ ಇಂಜಿನಿಯರ್ ಹುದ್ದೆಗೆ ಡಿಪ್ಲೋಮಾ ಕೆಮಿಕಲ್, ಮೆಕ್ಯಾನಿಕಲ್, ಪೆಟ್ರೋ ಕೆಮಿಕಲ್ ವಿದ್ಯಾರ್ಹ ತೆಯೊಂದಿಗೆ 2 ರಿಂದ 4 ವಷರ್ಗಳ ಅನುಭವ ಹೊಂದಿರುವ 26 ವಷರ್ ವಯಸ್ಸಿನ ಒಳಗಿನ ಅಭ್ಯರ್ಥಿಗಳು ಹಾಗೂ ಸೆಕ್ಷನಲ್ ಇಂಜಿನಿಯರ್ ಹುದ್ದೆಗೆ ಬಿ.ಇ ಮೆಕ್ಯಾನಿಕಲ್ 3 ರಿಂದ 8 ವರ್ಷ ಅನುಭವ ಅಥವಾ ಡಿಪ್ಲೋಮಾ ಮೆಕ್ಯಾನಿಕಲ್ 5 ರಿಂದ 9 ವಷರ್ ಅನುಭವ ಅಭ್ಯರ್ಥಿಗಳು ಸ್ವ ವಿವರವುಳ್ಳ ಬಯೋಡೇಟಾದೊಂದಿಗೆ ಭಾಗವಹಿಸಬಹುದು ಎಂದು ಜಿಲ್ಲಾ ಉದ್ಯೋಗಧಿಕಾರಿ ಪ್ರಕಟನೆ ತಿಳಸಿದೆ.
Next Story