ಸ್ಥಳೀಯಾಡಳಿತ ಚುನಾವಣೆ: ಕಾಂಗ್ರೆಸ್ ಸಂಯೋಜಕರ ನೇಮಕ
ಮಂಗಳೂರು: ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಅಭ್ಯರ್ಥಿಯ ಆಯ್ಕೆಗೆ ಜಿಲ್ಲಾ ಸಂಯೋಜಕರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಬುಧವಾರ ನೇಮಿಸಿದ್ದಾರೆ.
ಉಳ್ಳಾಲ ನಗರಸಭೆ-ಮಮತಾ ಗಟ್ಟಿ, ಅಬ್ಬಾಸ್ ಅಲಿ, ನವೀನ್ ಡಿಸೋಜ, ಸೋಮೇಶ್ವರ ಪುರಸಭೆ-ಚೇತನ್ ಪೂಜಾರಿ, ಗಿರೀಶ್ ಶೆಟ್ಟಿ, ಹಮೀದ್ ಕಣ್ಣೂರು, ಕೋಟೆಕಾರು ಪಟ್ಟಣ ಪಂಚಾಯತ್-ಶಶಿಧರ್ ಹೆಗ್ಡೆ, ಬಶೀರ್ ಜೋಕಟ್ಟೆ, ಮೂಡುಬಿದಿರೆ ಪುರಸಭೆ- ಪ್ರವೀಣ್ ಚಂದ್ರ ಆಳ್ವ, ಎ.ಸಿ.ವಿನಯರಾಜ್, ಮುಲ್ಕಿ ಪಟ್ಟಣ ಪಂಚಾಯತ್- ಅನಿಲ್ ಕುಮಾರ್ ಪೂಜಾರಿ, ಲಾರೆನ್ಸ್ ಡಿಸೋಜ ಅವರನ್ನು ನೇಮಿಸಲಾಗಿದೆ.
Next Story