ಮಂಗಳೂರು: ಡಾ. ಸಿ.ಪಿ.ಅಬ್ದುಲ್ ರಶೀದ್ ನಿಧನ
ಮಂಗಳೂರು: ಡಾ. ಸಿ.ಪಿ.ಅಬ್ದುಲ್ ರಶೀದ್ (ಹೈಲ್ಯಾಂಡ್ಸ್ ಆಸ್ಪತ್ರೆಯ ನಿರ್ದೇಶಕ ಅಬ್ದುಲ್ ರಹಮಾನ್ ಅವರ ಸಹೋದರ) ಅವರು ಸೋಮವಾರ ಮಧ್ಯಾಹ್ನ ನಿಧನರಾದರು.
ಮೃತದೇಹವನ್ನು ಮಧ್ಯಾಹ್ನ 3.30 ರ ಸುಮಾರಿಗೆ ಜೆಪ್ಪುವಿನ ಮೋರ್ಗನ್ಸ್ ಗೇಟ್ ನ ಪಿಎಲ್ ಕಾಂಪೌಂಡ್ "ಸೆರೆಂದೀಬ್" ನಿವಾಸಕ್ಕೆ ತರಲಾಗುವುದು.
ಜೆಪ್ಪು ಜುಮಾ ಮಸೀದಿಯಲ್ಲಿ ಮಗ್ರಿಬ್ ನಮಾಝ್ ನಂತರ ದಫನ ಕ್ರಿಯೆ ನಡೆಯಲಿದೆ ಎಂದು ಕುಟುಂದ ಮೂಲಗಳು ತಿಳಿಸಿವೆ.
Next Story