ಮಂಗಳೂರು: ಕರ್ನಾಟಕ ಸಲಫಿ ಅಸೋಸಿಯೇಷನ್ ವಾರ್ಷಿಕ ಮಹಾಸಭೆ; ನೂತನ ಪದಾಧಿಕಾರಿಗಳ ಆಯ್ಕೆ
ಮಂಗಳೂರು: ಕರ್ನಾಟಕ ಸಲಫಿ ಅಸೋಸಿಯೇಷನ್ (ರಿ), ಮಂಗಳೂರು ಇದರ ವಾರ್ಷಿಕ ಮಹಾಸಭೆಯು ದಿನಾಂಕ 30.07.2023 ರಂದು ಮನ್'ಹಜ್ ಅಲ್ ಅಂಬಿಯ ಸಭಾಂಗಣದಲ್ಲಿ ಜರಗಿತು.
ಮುಂದಿನ ಮೂರು ವರ್ಷಗಳ ಅವಧಿಗೆ ಕಾರ್ಯಕಾರಿ ಸಮಿತಿಯ ಹೊಸ ಪದಾಧಿಕಾರಿಗಳಾಗಿ ಈ ಕೆಳಗಿನವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರು: ಡಾ. ಮಹಮ್ಮದ್ ಹಫೀಝ್ ಸ್ವಲಾಹಿ, ಪ್ರಧಾನ ಕಾರ್ಯದರ್ಶಿ: ಯಾಸಿರ್ ಅಲ್ ಹಿಕಮಿ ಕೋಶಾಧಿಕಾರಿ: ಸಯ್ಯದ್ ಶಾಝ್ ಉಪಾಧ್ಯಕ್ಷರುಗಳು: ಅಬ್ದುಲ್ ಕಲಾಂ, ಸಿರಾಜ್ ಸಜಿಪ ಮತ್ತು ಫಿರೋಝ್ ಉಳ್ಳಾಲ್ ಜತೆ ಕಾರ್ಯದರ್ಶಿಗಳು: ಅಬ್ದುಲ್ ಸಮದ್ ಯು.ಟಿ, ಇಬ್ರಾಹಿಂ ಖಲೀಲ್ ತಲಪಾಡಿ ಮತ್ತು ಬಶೀರ್ ಬಲ್ಮಠಸಲಹಾ ಸಮಿತಿ ಅಧ್ಯಕ್ಷರು: ಮುಹಮ್ಮದ್ ಇಜಾಝ್ ಸ್ವಲಾಹಿ
Next Story