ಪುತ್ತೂರು | ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ನಲ್ಲಿ 'ವಿಸಿಟ್ ಆ್ಯಂಡ್ ವಿನ್' ಅದೃಷ್ಟಶಾಲಿ ವಿಜೇತರಿಗೆ ಬಹುಮಾನ ವಿತರಣೆ
ಪುತ್ತೂರು, ಮಾ.16: ಪುತ್ತೂರಿನಲ್ಲಿ ಹೊಸದಾಗಿ ತೆರೆದ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಮಳಿಗೆಯಲ್ಲಿ 'ವಿಸಿಟ್ ಆ್ಯಂಡ್ ವಿನ್' ಕೂಪನ್ ಡ್ರಾದಲ್ಲಿ ಅದೃಷ್ಟಶಾಲಿ ವಿಜೇತರಾಗಿ ಅಬ್ದುಲ್ ರವೂಫ್ ಕೆದಿಲ ಆಯ್ಕೆಯಾಗಿದ್ದಾರೆ. ಅವರು ಸ್ಮಾರ್ಟ್ ಫೋನ್ ಗಳಿಸಿದ್ದು, ಪುತ್ತೂರಿನ ಇ ಫೌಂಡೇಶನ್ ಅಧ್ಯಕ್ಷ ಆರಿಫ್ ಬಹುಮಾನ ವಿತರಿಸಿದರು.
ಈ ಸಂದರ್ಭ ಇಮ್ತಿಯಾಝ್, ರಝಾಕ್ ಸಾಲ್ಮರ ಉಪಸ್ಥಿತರಿದ್ದರು.
ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಪುತ್ತೂರು ಶಾಖೆಯ ಮುಖ್ಯಸ್ಥ ಕೆ.ಎಸ್.ಮುಸ್ತಫ ಕಕ್ಕಿಂಜೆ ವಂದಿಸಿದರು.
Next Story