ಮೋಂಟುಗೋಳಿ: ಗೌಸಿಯಾ ಮಸೀದಿ ವತಿಯಿಂದ ಮೀಲಾದುನ್ನಬಿ ಕಾರ್ಯಕ್ರಮ
ಮೋಂಟುಗೋಳಿ: ಗೌಸಿಯಾ ಜುಮಾ ಮಸೀದಿ ಮತ್ತು ಮದರಸ ಮೋಂಟುಗೋಳಿ ಇದರ ವತಿಯಿಂದ ನಡೆದ ಮೀಲಾದುನ್ನಬಿ ಕಾರ್ಯಕ್ರಮದ ಧ್ವಜಾರೋಹಣವನ್ನು ಪದ್ಮಶ್ರೀ ಪ್ರಶಸ್ತಿ ವಿಜೇತ ಹಾಜಬ್ಬ ಹರೇಕಳ ಅವರು ನೆರವೇರಿಸಿದರು.
ಅಧ್ಯಕ್ಷರಾದ ಸುಲೈಮಾನ್ ಅಧ್ಯಕ್ಷತೆ ವಹಿಸಿದರು. ಖತೀಬರಾದ ಅಬೂಬಕ್ಕರ್ ಸಅದಿ ದುಆ ಮಾಡಿದರು. ಸದರ್ ಉಸ್ತಾದ್ ರಫೀಕ್ ಸಅದಿ ಸ್ವಾಗತಿಸಿ, ಕಾರ್ಯಕ್ರಮ ರೂಪಿಸಿ ವಂದಿಸಿದರು.
Next Story