ಹರೇಕಳ: ದೋಣಿಯಲ್ಲಿ ತೆರಳಿ ಸ್ಥಳ ಪರಿಶೀಲನೆ ನಡೆಸಿದ ಸ್ಪೀಕರ್ ಯು.ಟಿ.ಖಾದರ್
ಕೊಣಾಜೆ: ನೇತ್ರಾವತಿ ನದಿ ತಟದ ಹರೇಕಳ ಪಾವೂರಿನಿಂದ ಸಜಿಪ ಕೋಟೆಕಣಿಯವರೆಗೆ ನದಿ ಬದಿಯ ರಸ್ತೆ ನಿರ್ಮಾಣ ವಾಗಲಿದ್ದು ಗುರುವಾರದಂದು ಸ್ಥಳಕ್ಕೆ ಆಗಮಿಸಿದ ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ದೋಣಿಯಲ್ಲಿ ತೆರಳಿ ಸ್ಥಳ ಪರಿಶೀಲನೆ ನಡೆಸಿದರು.
ಬಳಿಕ ಅಭಿವೃದ್ಧಿ ಕಾಮಗಾರಿಗಳ ಕುರಿತು ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು.
Next Story