ಬಾಲಕ ನಾಪತ್ತೆ
ಮಂಗಳೂರು : ರೈಲ್ವೆ ಪೊಲೀಸರ ಸಹಾಯದಿಂದ ಬಾಲ ಮಂದಿರದಲ್ಲಿ ದಾಖಲಾಗಿದ್ದ ಅಸ್ಸಾಂ ರಾಜ್ಯದ ಹಲಖಂಡಿ ಜಿಲ್ಲೆಯ ಬಾಡ್ರಿಕೋಪ ಮೂಲದ ಹುಸೇನ್ ಲಷ್ಕರ್ (13) ಎಂಬಾತ ಸೆ.14ರಿಂದ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
4.6 ಅಡಿ ಎತ್ತರದ, ಬಿಳಿ ಮೈಬಣ್ಣದ, ಸಾಧಾರಣ ಶರೀರದ, ಆಕಾಶ್ನಲ್ಲಿ ಗುರುತಿರುವ ಬನಿಯನ್, ಕಂದು ಬಣ್ಣದ ಪ್ಯಾಂಟ್ ಧರಿಸಿರಿವ ಈತನ ಗುರುತು ಪತ್ತೆಯಾದಲ್ಲಿ ಕಾವೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story