ರಾಜ್ಯ ಮಟ್ಟದ ಪ್ರತಿಭಾ ಸಂಗಮ: ಉರ್ದು ಸ್ಟೋರಿಯಲ್ಲಿ ಮುಹಮ್ಮದ್ ನುಝ್ಮಾನ್ ಪ್ರಥಮ
ಮಂಗಳೂರು: ಇತ್ತೀಚೆಗೆ ಮಂಜನಾಡಿಯ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ನಲ್ಲಿ ನಡೆದ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ರಾಜ್ಯ ಮಟ್ಟದ ಪ್ರತಿಭಾ ಸಂಗಮದಲ್ಲಿ ಗ್ರೌಂಡ್ ಝೋನ್ ವಿಭಾಗದ ಉರ್ದು ಸ್ಟೋರಿ ಟೆಲ್ಲಿಂಗ್ ಸ್ಪರ್ಧೆಯಲ್ಲಿ ಉಡುಪಿ ರೇಂಜಿನ ಹೂಡೆ ದಾರುಸ್ಸಲಾಮ್ ಮದ್ರಸಾದ ಮೂರನೆಯ ತರಗತಿಯ ವಿದ್ಯಾರ್ಥಿ ಕೆ.ಮುಹಮ್ಮದ್ ನುಝ್ಮಾನ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ಹೂಡೆಯ ಕೆ.ನೂರ್ ಮುಹಮ್ಮದ್ ಮತ್ತು ಫೈರೋಝ್ ಬಾನು ದಂಪತಿಯ ಪುತ್ರ.
Next Story