ವಿ.ಕೆ. ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್ನಲ್ಲಿ ಕ್ರಿಸ್ಮಸ್, ಹೊಸ ವರ್ಷದ ಸೇಲ್
ಬಂಪರ್ ಬಹುಮಾನ ಸುಜುಕಿ ಗ್ರ್ಯಾಂಡ್ ವಿಟಾರಾ ಗೆಲ್ಲುವ ಅವಕಾಶ
ಮಂಗಳೂರು: ಕ್ರಿಸ್ಮಸ್ ಮತ್ತು ಹೊಸವರ್ಷದ ಅಂಗವಾಗಿ ವಿ.ಕೆ.ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್ನ ಮಳಿಗೆಗಳಾದ ಯೆಯ್ಯಾಡಿ, ಕಲ್ಲಾಪು ತೊಕ್ಕೊಟ್ಟು, ವಾಮಂಜೂರು, ಮತ್ತು ವಿ.ಕೆ.ಲಿವಿಂಗ್ ಕಾನ್ಸೆಪ್ಟ್ ಲೇಡಿಹಿಲ್ನಲ್ಲಿ ಮಾರಾಟ ನಡೆಯುತ್ತಿದ್ದು, ಗ್ರಾಹಕರು ಶೇ 50ವರೆಗೆ ರಿಯಾಯಿತಿಗಳನ್ನು ಪಡೆಯುವ ಜೊತೆಗೆ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ.
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರು, ಎರಡು ಸುಜುಕಿ ಅವೆನಿಸ್ ಸ್ಕೂಟರ್ಗಳು, ಚಿನ್ನದ ಉಂಗುರಗಳು ಮತ್ತು ಬೆಡ್ರೂಮ್ ಸೆಟ್, ಸೋಫಾ ಸೆಟ್, ಡೈನಿಂಗ್ ಟೇಬಲ್, ಟಿವಿ, ಫ್ರಿಜ್, ವಾಶಿಂಗ್ ಮೆಷಿನ್ ಸೇರಿದಂತೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ.
ಫರ್ನಿಚರ್ಗಳಾದ ಎಲ್ ಕಾರ್ನರ್ ಸೋಫಾ, ಮರದ ಸೋಫಾ 3+1+1, ಕುಶನ್ ಸೋಫಾ 3+2+1/3+2, ಡೈನಿಂಗ್ ಟೇಬಲ್ 6 ಸೀಟರ್ ಮತ್ತು 4ಸೀಟರ್, ವಾರ್ಡ್ರೋಬ್, ಕಾಟ್, ಬೆಡ್ರೂಮ್ ಸೆಟ್, ಕ್ರೋಕರಿ ಯುನಿಟ್, ಬುಕ್ ಶೆಲ್ಫ್, ಡ್ರೆಸಿಂಗ್ ಟೇಬಲ್, ಕಂಪ್ಯೂಟರ್ ಟೇಬಲ್, ರಾಕಿಂಗ್ ಚೇರ್, ದಿವಾನ್, ಇಲೆಕ್ಟ್ರಾನಿಕ್ಸ್ ಐಟಮ್ಗಳಾದ ಎಸಿ, ಟಿವಿ, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಇನ್ವರ್ಟರ್, ಚಿಮಣಿ ಮತ್ತು ಗ್ಯಾಸ್ ಸ್ಟವ್ ಮುಂತಾದವುಗಳ ಮೇಲೆ ಆಫರ್ಸ್ ಲಭ್ಯವಿದ್ದು, ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಕೊಂಬೊ ಖರೀದಿಗೆ ಇದೀಗ ವಿಶೇಷ ಅವಕಾಶ ಕಲ್ಪಿಸಲಾಗಿದೆ.
*ಪ್ಲಾಟಿನಂ ಕೊಂಬೊ ಆಫರ್: ಮಾಸ್ಟರ್ ಬೆಡ್ರೂಂ ಸೆಟ್, ಗೆಸ್ಟ್ ಬೆಡ್ರೂಂ ಸೆಟ್, ಕಾರ್ನರ್ ಸೋಫಾ, ಡೈನಿಂಗ್ ಸೆಟ್-6ರ, ಟಿವಿ ಯೂನಿಟ್, ಸೆಂಟರ್ ಟೇಬಲ್, ಸ್ಮಾರ್ಟ್ ಟವಿ, ಸೈಡ್ ಬೈ ಸೈಡ್ ರೆಫ್ರಿಜರೇಟರ್, ಫ್ರಂಟ್ ಲೋಡ್ ವಾಶಿಂಗ್ ಮೆಶಿನ್, ವಾಟರ್ ಪ್ಯೂರಿಫೈಯರ್, ವಾಟರ್ ಹೀಟರ್ ಪ್ಯಾಕೇಜ್ ರೂ.3,29,999 ಕ್ಕೆ ಪ್ಲಾಟಿನಂ ಕೊಂಬೊ ಆಫರ್ಗಳಲ್ಲಿ ಲಭ್ಯ.
*ಗೋಲ್ಡ್ ಕೊಂಬೊ ಆಫರ್: ಮಾಸ್ಟರ್ ಬೆಡ್ರೂಂ ಸೆಟ್, ಗೆಸ್ಟ್ ಬೆಡ್ರೂಂ ಸೆಟ್, ಸೋಫಾ ಸೆಟ್ 3+1+1, ಡೈನಿಂಗ್ ಸೆಟ್ 6ಸಿ, ಬೇಸ್ ಟಿವಿ ಯೂನಿಟ್, ಸೆಂಟರ್ ಟೇಬಲ್, 43’’ ಸ್ಮಾರ್ಟ್ ಟಿವಿ, ಡಬ್ಬಲ್ ಡೋರ್ ರೆಫ್ರಿಜರೇಟರ್, ಟಾಪ್ ಲೋಡ್ ವಾಶಿಂಗ್ ಮೆಶಿನ್ ರೂ. 1,99,999ಕ್ಕೆ ಗೋಲ್ಡ್ ಕೊಂಬೊ ಆಫರ್ಗಳಲ್ಲಿ ಪಡೆಯಬಹುದು.
*ಸಿಲ್ವರ್ ಕೊಂಬೊ ಆಫರ್: ಗೆಸ್ಟ್ ಬೆಡ್ರೂಂ ಸೆಟ್, ಸೋಫಾ ಸೆಟ್ 3+1+1, ಡೈನಿಂಗ್ ಸೆಟ್ 4ಸಿ, ಬೇಸ್ ಟಿವಿ ಯೂನಿಟ್, ಸೆಂಟರ್ ಟೇಬಲ್, 32’’ ಸ್ಮಾರ್ಟ್ ಟಿವಿ, ಸಿಂಗಲ್ ಡೋರ್ ರೆಫ್ರಿಜರೇಟರ್, ಸೆಮಿ ಅಟೊಮ್ಯಾಟಕ್ ವಾಶಿಂಗ್ ಮೆಶಿನ್ ರೂ. 1,15,999ಕ್ಕೆ ಸಿಲ್ವರ್ ಕೊಂಬೊ ಆಫರ್ಗಳಲ್ಲಿ ಲಭ್ಯವಿದೆ.
ವಿ.ಕೆ.ಫರ್ನಿಚರ್ನಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ವಿನ್ಯಾಸದ ಉತ್ತಮ ಗುಣಮಟ್ಟದ, ಯೂನಿಕ್ ಡಿಸೈನ್ಸ್, ಯೂನಿಕ್ ಕಲೆಕ್ಷನ್ಸ್ನ ಬೆಡ್ರೂಮ್ ಸೆಟ್, ವಾರ್ಡ್ರೋಬ್, ಡೈನಿಂಗ್ ಸೆಟ್, ಲಿವಿಂಗ್ ರೂಮ್ ಸೋಫಾ ಸೆಟ್, ಸ್ಟಡಿ ಟೇಬಲ್, ಮೊಡ್ಯುಲರ್ ಕಿಚನ್ ಮತ್ತು ಹೈ ಕ್ಲಾಸ್ ಕಚೇರಿ ಫರ್ನಿಚರ್ ಲಭ್ಯವಿವೆ.
ಗ್ರಾಹಕರ ಅವಶ್ಯಕತೆಗಳಿಗೆ ಅನುಗುಣವಾಗಿ ಕಸ್ಟಮೈಸ್ ಮಾಡಬಹುದಾದ ಫರ್ನಿಚರ್, ಜೊತೆಗೆ ರೆಡಿಮೇಡ್ ಉತ್ಕೃಷ್ಟ ಗುಣಮಟ್ಟದ ವಸ್ತುಗಳು ಅಗ್ಗದ ದರದಲ್ಲಿ ಸಿಗುತ್ತವೆ.
ಸ್ಪೇಸ್ವುಡ್ ಬೆಡ್ರೂಮ್ ಸೆಟ್ ಮತ್ತು ‘ವಿ.ಕೆ. ಸೋಫಾ’ ಫರ್ನಿಚರ್ಗಳು ಅವರ ಗುಣಮಟ್ಟಕ್ಕೆ ಪ್ರಸಿದ್ಧವಾಗಿದ್ದು, ಈ ಶೋರೂಮ್ ಡ್ಯೂರೋಫ್ಲೆಕ್ಸ್ ಮ್ಯಾಟ್ರೆಸ್ಗಳ ಎಕ್ಸ್ಕ್ಲೂಸಿವ್ ಔಟ್ಲೆಟ್ ಆಗಿದೆ. ಕುರ್ಲಾನ್ ಮತ್ತು ಇತರ ಮ್ಯಾಟ್ರೆಸ್ಗಳೂ ಸಹ ಲಭ್ಯವಿವೆ. ಮನೆ, ಕಚೇರಿ, ಶಾಲೆ-ಕಾಲೇಜು, ಮಸೀದಿ, ಚರ್ಚ್ ಮತ್ತು ದೇವಾಲಯಗಳಿಗೆ ಅಗತ್ಯವಿರುವ ಒಳಾಂಗಣದ ಫರ್ನಿಚರ್, ಇಂಟೀರಿಯರ್ ವಸ್ತುಗಳು, ಗೃಹೋಪಯೋಗಿ ಫರ್ನಿಚರ್, ಮೊಬೈಲ್, ಲ್ಯಾಪ್ಟಾಪ್, ಕಿಚನ್ ವಸ್ತುಗಳು, ಮತ್ತು ಡೆಕೋರೇಟಿವ್ ಐಟಂಗಳನ್ನು ಅಗ್ಗದ ದರದಲ್ಲಿ ಖರೀದಿಸಬಹುದು.
ಬಜಾಜ್ ಫೈನಾನ್ಸ್, ಎಚ್ಡಿಬಿ, ಎಚ್ಡಿಎಫ್ಸಿ, ಐಡಿಎಫ್ಸಿ ಮತ್ತು ಇತರ ಫೈನಾನ್ಸ್ ಸಂಸ್ಥೆಗಳ ಮೂಲಕ ತಿಂಗಳ ಕಂತುಗಳಲ್ಲಿ ವಸ್ತುಗಳನ್ನು ಖರೀದಿಸಲು ಅವಕಾಶವಿದೆ.
ಟಿವಿ, ಫ್ರಿಜ್, ಎಸಿ, ವಾಶಿಂಗ್ ಮೆಶಿನ್, ವಾಟರ್ ಹೀಟರ್, ಪ್ಯೂರಿಫೈಯರ್, ಚಿಮಿಣಿ ಕೂಲರ್, ಫ್ಯಾನ್, ಮಿಕ್ಸಿ, ಮೈಕ್ರೋವೇವ್, ಐರನ್ ಬಾಕ್ಸ್, ಡೆಕೋರೇಟಿವ್ ಹೌಸ್ಹೋಲ್ಡ್ ವಸ್ತುಗಳು ಸೇರಿದಂತೆ ಸ್ಯಾಮ್ಸಂಗ್, ಎಲ್ಜಿ, ಪ್ಯಾನಸಾನಿಕ್, ಸೋನಿ, ಹಾಯರ್, ವರ್ಲ್ಪೂಲ್, ಬೋಶ್, ಐಎಫ್ಬಿ, ಗೋಡ್ರೆಜ್, ಓಜನ್ರಲ್, ಲಾಯ್ಡ್, ಹಾವೆಲ್ಸ್, ವಿಗಾರ್ಡ್ ಮುಂತಾದ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಬ್ರ್ಯಾಂಡ್ಗಳ ಇಲೆಕ್ಟ್ರಾನಿಕ್ಸ್ ವಸ್ತುಗಳು ಇಲ್ಲಿ ಲಭ್ಯವಿವೆ.
ಐಫೋನ್, ಸ್ಯಾಮ್ಸಂಗ್, ನೋಕಿಯಾ, ವಿವೋ, ರೆಡ್ಮಿ, ಡೆಲ್, ಲೆನೊವೋ ಮುಂತಾದ ಬ್ರಾಂಡ್ಗಳ ಮೊಬೈಲ್, ಲ್ಯಾಪ್ಟಾಪ್, ಕಂಪ್ಯೂಟರ್, ಮತ್ತು ಇತರ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳು ಗ್ರಾಹಕರ ಅವಶ್ಯಕತೆಗಳಿಗೆ ಕಸ್ಟಮೈಸ್ ಮಾಡಬಹುದಾದ ಫರ್ನಿಚರ್ಗಳನ್ನು ತಯಾರಿಸುವ ವ್ಯವಸ್ಥೆ ಸಹ ಇದೆ. ಶೋರೂಮ್ಗಳು ವಿಸ್ತಾರವಾಗಿದ್ದು, ಸಮರ್ಪಕವಾದ ಪಾರ್ಕಿಂಗ್ ಸ್ಥಳವಿದೆ. ಶೋರೂಮ್ಗಳು ರವಿವಾರವೂ ತೆರೆದಿರುತ್ತವೆ. ವಿ ಕೆ ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್ ಶೋರೂಮ್ಗಳು ಯೆಯ್ಯಾಡಿ, ಕಲ್ಲಾಪು-ತೊಕ್ಕೊಟ್ಟು, ಉರ್ವ-ಚಿಲಿಂಬಿ, ಮತ್ತು ವಾಮಂಜೂರಿನಲ್ಲಿ ಸೈಂಟ್ ಜೋಸೆಫ್ ಕಾಲೇಜ್ ಬಳಿ ಇವೆ. ಹೆಚ್ಚಿನ ಮಾಹಿತಿಗೆ www.vk-groups.com