ಮಂಗಳೂರು, ಮಾ.22: ನಗರದ ಉರ್ವ ಪೊಲೀಸ್ ಠಾಣಾ ನೀರಿಕ್ಷಕರಾಗಿ ಶ್ಯಾಮ್ಸುಂದರ್, ಬರ್ಕೆಗೆ ಮೋಹನ್ ಕೊಟ್ಟಾರಿ, ಪಣಂಬೂರು ಸಂಚಾರಿ ಠಾಣೆಗೆ ಶಿವಕುಮಾರ್, ನಗರ ಪಶ್ಚಿಮ ಸಂಚಾರಿ ಠಾಣೆಗೆ ಅಮಾನುಲ್ಲಾ ವರ್ಗಾವಣೆಗೊಂಡಿದ್ದಾರೆ.