ಮಂಗಳೂರು: ಪೈ ಸೇಲ್ಸ್ ನಿಸ್ಸಾನ್ ಮಳಿಗೆಯಲ್ಲಿ ಅಪಾರ ಕೊಡುಗೆಗಳು

ಮಂಗಳೂರು, ಎ.9: ನಗರದ ಪೈ ಸೇಲ್ಸ್ ನಿಸ್ಸಾನ್ ಮಳಿಗೆಯಲ್ಲಿ ಹಬ್ಬದ ಪ್ರಯುಕ್ತ ಎಪ್ರಿಲ್ ತಿಂಗಳಲ್ಲಿ ಗ್ರಾಹಕರಿಗೆ ಅಪಾರ ಕೊಡುಗೆಗಳನ್ನು ನೀಡಲಾಗುತ್ತದೆ.
ನಿಸ್ಸಾನ್ ಮ್ಯಾಗ್ನೈಟ್ ವಾಹನದ ಬೆಲೆ 6.14 ಲಕ್ಷ ರೂ. ಹಾಗೂ ಮ್ಯಾಗ್ನೈಟ್ CVT ಕಾರಿನ ಬೆಲೆ 9.99 ಲಕ್ಷ ರೂ.ಗಳಿಂದ ಆರಂಭವಾಗಿದೆ.
ಈ ಬೆಲೆಯು ಸೀಮಿತ ಅವಧಿಯವರೆಗೆ ಮಾತ್ರವಿರುತ್ತದೆ. ಗ್ರಾಹಕ ಕೊಡುಗೆ 90 ಸಾವಿರ+ Special Segment ಕೊಡುಗೆಯು 30 ಸಾವಿರ +ಅಕ್ಷಯ ತೃತೀಯ ಕೊಡುಗೆ 11 ಸಾವಿರ ರೂ.ಗಳಾಗಿರುತ್ತದೆ. ಖರೀದಿಯ ಮೇಲೆ 1,31,000 ರೂ.ವರೆಗಿನ ಪ್ರಯೋಜನಗಳು ಇವೆ. ಶೇ.6.99ರಷ್ಟು ಕಡಿಮೆ ಬಡ್ಡಿದರದಲ್ಲಿ ಹಣಕಾಸು ಯೋಜನೆಗಳಿವೆ. ನಿರ್ದಿಷ್ಟ ಮೋಡೆಲ್‌ಗಳಿಗೆ ತಿಂಗಳಿನ ಗ್ರಾಹಕರ ಆಫರ್ 90,000 ರೂ.ವರೆಗೆ ರಿಯಾಯಿತಿ ಹಾಗೂ ಕಾರ್ಪೊರೇಟ್ ಉದ್ಯೋಗಿಗಳಿಗೆ ಸೀಮಿತವಾದ ಯೋಜನೆಗಳು ಸಿಗಲಿವೆ.
ಕಾರ್ಪೊರೇಟ್ ಉದ್ಯೋಗಿಗಳಿಗೆ ಸೀಮಿತವಾದ ಹಲವು ಯೋಜನೆಗಳಿವೆ. ಅಂದರೆ ICICI ಬ್ಯಾಂಕ್, HDFC ಬ್ಯಾಂಕ್, HDB ಬ್ಯಾಂಕ್, ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಗಳು, MRPL ವೈದ್ಯರು, ಇಂಜಿನಿಯರ್ಸ್, ಪೊಲೀಸ್ ಇಲಾಖೆ, ಕೃಷಿಕರು ಮತ್ತು ಸರಕಾರಿ ನೌಕರರು, ವ್ಯಾಪಾರಿಗಳಿಗೆ 30,000 ರೂ.ವರೆಗಿನ ಹೆಚ್ಚುವರಿ ಕಾರ್ಪೊರೇಟ್ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾರಿನಾದ್ಯಂತ 320 ಅಪ್‌ಗ್ರೇಡ್‌ಗಳು, ಭಾರತದಿಂದ 65+ದೇಶಗಳಿಗೆ ರಫ್ತಾಗುತ್ತಿವೆ. ಪೂರ್ಣ ಎಲ್‌ಇಡಿ ಪ್ರೊಜೆಕ್ಟರ್ ಆಟೋ ಹೆಡ್ ಲ್ಯಾಂಪ್‌ಗಳು, ಸೆಗ್ಮೆಂಟ್ ಡ್ರೈವ್ ಸ್ಥಾನದಲ್ಲಿ ಅತ್ಯುತ್ತಮ, ಅರ್ಕಾಮಿಸ್‌ನಿಂದ 3ಡಿ ಸೌಂಡ್, ಪ್ರೀಮಿಯಂ ಮಾಡ್ಯೂರ್ ಲೆದರ್ ಕ್ವಿಲ್ಟೆಡ್ ಸೀಟುಗಳು, ಪ್ಲಾಸ್ಮಾ ಕ್ಲಸ್ಟರ್ ಅಯೊನೈಸರ್, ನಿರಂತರ ಮಲ್ಟಿ ಕಲರ್ ಆಂಬಿಯೆಂಟ್ ಲೈಟಿಂಗ್, ಪೂರ್ಣ ಲೆದರ್ ಡ್ಯಾಶ್‌ಬೋರ್ಡ್ ಮತ್ತು ಡೋರ್ ಟ್ರಿಮ್‌ಗಳು, ಅತಿದೊಡ್ಡ ಎಲೆಕ್ಟ್ರಾನಿಕ್ ಬೆಜೆಲ್-ಲೆಸ್ ಆಟೋ ಡ್ಮಿುಂಗ್ ಐಆರ್‌ಎಂ, ಸ್ಯಾಂಡರ್ಡ್ 6 ಏರ್ ಬ್ಯಾಗ್‌ಗಳು, 360 ಡಿಗ್ರಿ ಅರೌಂಡ್ ವ್ಯೆ ಮಾನಿಟರ್, ಹಿಲ್ ಸ್ಟಾರ್ಟ್ ಅಸಿಸ್ಟ್, 205 ಎಂಎಂ ಎತ್ತರದ ಗ್ರೌಂಡ್ ಕ್ಲಿಯರೆನ್ಸ್, ವಿಸ್ತಾರವಾದ ಹಾಗೂ ಆರಾಮದಾಯಕ ಹಿಂದಿನ ಸೀಟುಗಳು, ವಿಸ್ತಾರವಾದ ಕ್ಯಾಬಿನ್ ಸ್ಟೋರೇಜ್ ಸ್ಥಳಗಳು, ವಾಕ್ ಅವೇ ಲಾಕ್ ಮತ್ತು ಅಪ್ರೋಚ್ ಅನ್‌ಲಾಕ್‌ನೊಂದಿಗೆ ಇಂಟೆಲೆಜೆಂಟ್ ಕೀ, ಸೆಗ್ಮೆಂಟ್‌ನಲ್ಲಿ ಅತಿ ಕಡಿಮೆ ಸರ್ವಿಸ್ ವೆಚ್ಚ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಪ್ಲೇ ಇರುತ್ತದೆ ಎಂದು ಪ್ರಕಟನೆ ತಿಳಿಸಿದೆ.