ಸುರತ್ಕಲ್: ಕಾಟಿಪಳ್ಳದ ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶಪುರಕ್ಕೆ ನೂತನ ಬ್ರಹ್ಮರಥವನ್ನು ಶೋಭಾ ಯಾತ್ರೆಯ ಮೂಲಕ ಮೂಡುಬಿದಿರೆಯ ಪುತ್ತಿಗೆಯಿಂದ ಸುರತ್ಕಲ್ ಕೃಷ್ಣಾಪುರ ಕಾಟಿಪಳ್ಳದ ಮೂಲಕ ಗಣೇಶಪುರಕ್ಕೆ ಭವ್ಯ ಮೆರವಣಿಗೆಯಲ್ಲಿ ಶನಿವಾರ ತರಲಾಯಿತು.