ಪಾಟ್ರಕೋಡಿ: ಜ.12ರಂದು ಜಲಾಲಿಯ್ಯಾ ದ್ಸಿಕ್ರ್ ಹಲ್ಕಾ ಮಜ್ಲಿಸ್
ಬಂಟ್ವಾಳ: ಅಸ್ಸೈಯದ್ ಇಬ್ರಾಹೀ ಅಲ್ ಹಾದಿ (ಪಾಟ್ರಕೋಡಿ) ತಂಙಳ್ ನೇತೃತ್ವದಲ್ಲಿ ವರ್ಷಂಪ್ರತಿ ನಡೆಯುವ 40ನೇ ವರ್ಷದ ಜಲಾಲಿಯ್ಯಾ ದ್ಸಿಕ್ರ್ ಹಲ್ಕಾ ಮಜ್ಲಿಸ್ ಜಿ.12ರಂದು ಪಾಟ್ರಕೋಡಿ ಜಂಕ್ಷನ್ ನಲ್ಲಿ ನಡೆಯಲಿದೆ.
ಖುದ್ವತುಸ್ಸಾದಾತ್ ಅಸ್ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ಮಜ್ಲಿಸ್ ನ ನೇತೃತ್ವ ವಹಿಸಲಿದ್ದು, ಸೈಯದ್ ಬದ್ರುದ್ದೀನ್ ತಂಙಳ್ ಅಲ್ ಮದನಿ ಪೊಮ್ಮಾಜೆ, ಸೈಯದ್ ಸಾಬಿತ್ ತಂಙಳ್ ಸಖಾಫಿ ಅಲ್ ಮುಈನಿ ಪಾಟ್ರಕೋಡಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story