ಶವ್ವಾಲ್ ತಿಂಗಳ ಚಂದ್ರ ದರ್ಶನ ಮಾಹಿತಿಗಾಗಿ ಮನವಿ

ಮಂಗಳೂರು: ಮಂಗಳವಾರ ದಿನಾಂಕ 09-04-2024 ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ ಶವ್ವಾಲ್ ತಿಂಗಳ ಪ್ರಥಮ ಚಂದ್ರ ದರ್ಶನವಾಗವ ಸಾಧ್ಯತೆ ಇರುವುದರಿಂದ ಚಂದ್ರ ದರ್ಶನವಾದರೆ ಮುಸ್ಲಿಂ ಬಾಂಧವರು ದ.ಕ ಜಿಲ್ಲಾ ಖಾಝಿ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್-ಅಝ್ಹರಿ ರವರ ಗಮನಕ್ಕೆ ತರಬೇಕಾಗಿ ಮಸ್ಜಿದ್ ಝೀನತ್ ಭಕ್ಷ್ ಇದರ ಕೋಶಾಧಿಕಾರಿ ಹಾಜಿ ಎಸ್ ಎಂ ರಶೀದ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ
PH: 97407 99555
77607 27162
0824 2428989
Next Story