ಚಂದ್ರದರ್ಶನದ ಮಾಹಿತಿಗೆ ಮನವಿ
ಮಂಗಳೂರು, ಸೆ.14: ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ (ಸೆ.15) ರಬೀವುಲ್ ಅವ್ವಲ್ ತಿಂಗಳ ಪ್ರಥಮ ಚಂದ್ರದರ್ಶನವಾಗವ ಸಾಧ್ಯತೆ ಇದೆ. ಹಾಗಾಗಿ ಚಂದ್ರದರ್ಶನವಾದರೆ ಮುಸ್ಲಿಮರು ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್‌ರ ಗಮನಕ್ಕೆ ತರುವಂತೆ (ಸಂಪರ್ಕ ಸಂಖ್ಯೆ 0824-2428989/7760727162/9481271477/ 9343507171 /9448143937/9567065737) ಮಸ್ಜಿದ್ ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಹಾಜಿ ಸೈಯದ್ ಅಹ್ಮದ್ ಬಾಷಾ ತಂಙಳ್ ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.
Next Story