ಗುಜರಾತಿನ ಕಚ್ಛ್ ನಲ್ಲಿ 4.1 ತೀವ್ರತೆಯ ಭೂಕಂಪ
ಸಾಂದರ್ಭಿಕ ಚಿತ್ರ
ಗಾಂಧಿನಗರ: ಗುಜರಾತ್ನ ಕಚ್ಛ್ ವಲಯದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ದತ್ತಾಂಶ ಹೇಳಿದೆ.
ಭೂಕಂಪದ 15 ಕಿ.ಮೀ. ಆಳದಲ್ಲಿ ಕೇಂದ್ರವನ್ನು ಹೊಂದಿತ್ತು ಅದು ತಿಳಿಸಿದೆ.
‘‘4.1 ತೀವ್ರತೆಯ ಭೂಕಂಪ 01-02-2024ರಂದು ಬೆಳಗ್ಗೆ 08.06.39ಕ್ಕೆ ಸಂಭವಿಸಿತು. ಇದರ ಕೇಂದ್ರ ಭಾರತದ ಗುಜರಾತ್ನ ಕಚ್ಛ್ ವಲಯದಲ್ಲಿ 15 ಕಿ.ಮೀ. ಆಳದಲ್ಲಿ ಇತ್ತು’’ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ‘ಎಕ್ಸ್’ನಲ್ಲಿ ಹೇಳಿದೆ.
Next Story