ಅವರ ತಾಯಿಯನ್ನು ಯಾರು ಕೊಂದಿದ್ದಾರೆ ಎಂಬುದನ್ನು ನೆನೆಪಿಸಿಕೊಳ್ಳಬೇಕು : ಪಾಕ್ ನ ಬಿಲಾವಲ್ ಭುಟ್ಟೊಗೆ ಉವೈಸಿ ತರಾಟೆ

ಬಿಲಾವಲ್ ಭುಟ್ಟೊ,ಅಸಾದುದ್ದೀನ್ ಉವೈಸಿ
ಶ್ರೀನಗರ: ಪಾಕಿಸ್ತಾನ ಪೀಪಲ್ಸ್ ಪಕ್ಷದ ನಾಯಕ ಬಿಲಾವಲ್ ಭುಟ್ಟೊ ಝರ್ದಾರಿ ಅವರು ಅವರ ತಾಯಿ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಝಿರ್ ಬುಟ್ಟೊ, ಅವರ ಅಜ್ಜ ಹಾಗೂ ದೇಶದ ಮಾಜಿ ರಾಷ್ಟ್ರಪತಿ ಝುಲ್ಫಿಕರ್ ಅಲಿ ಭುಟ್ಟೊ ಅವರನ್ನು ಯಾರು ಹತ್ಯೆ ಮಾಡಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಲಿ ಎಂದು ಎಐಎಂಐಎಂನ ವರಿಷ್ಠ ಹಾಗೂ ಹೈದರಾಬಾದ್ ನ ಸಂಸದ ಅಸಾದುದ್ದೀನ್ ಉವೈಸಿ ಹೇಳಿದ್ದಾರೆ.
ಬಿಲಾವಲ್ ಭುಟ್ಟೊ ಝರ್ದಾರಿ ಅವರ ‘‘ನೆತ್ತರು ಹರಿಯಲಿದೆ’’ ಎಂಬ ಹೇಳಿಕೆಯ ಹಿನ್ನೆಲೆಯಲ್ಲಿ ಅಸಾದುದ್ದೀನ್ ಉವೈಸಿ ಅವರು ಈ ಹೇಳಿಕೆ ನೀಡಿದ್ದಾರೆ.
Next Story