ಹೊಸದಿಲ್ಲಿ : ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ಎಲ್ಲಾ ನಿಲುವಳಿ ಸೂಚನೆ ನಿರ್ಣಯಗಳನ್ನು ತಿರಸ್ಕರಿಸುತ್ತಿದ್ದಂತೆ ಲೋಕಸಭೆಯಲ್ಲಿ ಪ್ರತಿಪಕ್ಷದ ಸಂಸದರು ಗದ್ದಲವನ್ನುಂಟುಮಾಡಿದ್ದಾರೆ.