ದ್ವಿತೀಯ ಪಿಯುಸಿ ಫಲಿತಾಂಶ: ನಫೀಸ ಶಾಝಿನ್‌ಗೆ ಶೇ.91 ಅಂಕ

Update: 2025-04-10 12:05 IST
Photo of Nafeesa Shazin

ನಫೀಸ ಶಾಝಿನ್

  • whatsapp icon

ಮಂಗಳೂರು : ಮಂಗಳೂರಿನ ಯೆನೆಪೊಯ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ನಫೀಸ ಶಾಝಿನ್ ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ 545 (ಶೇ.91) ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಈಕೆ ದೇರಳಕಟ್ಟೆಯ ಅಬುಸ್ವಾಲಿಹ್ ಡಿ. ಮತ್ತು ಶಹನಾಝ್ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News