ದ್ವಿತೀಯ ಪಿಯುಸಿ ಫಲಿತಾಂಶ: ಅಫ್ರ ಫಾತಿಮಾಗೆ ವಿಜ್ಞಾನ ವಿಭಾಗದಲ್ಲಿ ಶೇ.95.5 ಅಂಕ

Update: 2025-04-09 17:38 IST
ದ್ವಿತೀಯ ಪಿಯುಸಿ ಫಲಿತಾಂಶ: ಅಫ್ರ ಫಾತಿಮಾಗೆ ವಿಜ್ಞಾನ ವಿಭಾಗದಲ್ಲಿ ಶೇ.95.5 ಅಂಕ
  • whatsapp icon

ಮಂಗಳೂರು: ಪ್ರಸಕ್ತ (2024-25) ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಮಂಗಳೂರಿನ ಸೈಂಟ್ ಆಗ್ನೆಸ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಫ್ರ ಫಾತಿಮಾರಿಗೆ ವಿಜ್ಞಾನ ವಿಭಾಗದಲ್ಲಿ 573/600 (95.5%) ಅಂಕಗಳನ್ನು ಪಡೆದಿದ್ದಾರೆ.

Biologyಯಲ್ಲಿ 100 ಅಂಕ, Math-99, Physics - 96, Chemistryಯಲ್ಲಿ 95 ಅಂಕಗಳನ್ನು ಪಡೆದಿದ್ದಾರೆ.

ಈಕೆ ಮೊಹಮ್ಮದ್‌ ಅಬ್ಬಾಸ್‌ ಅರ್ಲ ಹಾಗು ನಾಝ್ನೀನ್‌ ಮೊಹಮ್ಮದ್‌ ಅವರ ಪುತ್ರಿ.


 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News