ಎ.13: ಸಮಸ್ತ ಮದ್ರಸ ಪೂರಕ ಪರೀಕ್ಷೆ

Update: 2025-04-11 19:28 IST
ಎ.13: ಸಮಸ್ತ ಮದ್ರಸ ಪೂರಕ ಪರೀಕ್ಷೆ
  • whatsapp icon

ಮಂಗಳೂರು, ಎ.11: ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಪ್ರಸಕ್ತ ಸಾಲಿನ ಫೆಬ್ರವರಿಯಲ್ಲಿ ನಡೆಸಿದ ಜನರಲ್ ಹಾಗೂ ಸ್ಕೂಲ್ ಸಿಲಬಸ್‌ಗಳ ಪಬ್ಲಿಕ್ ಪರೀಕ್ಷೆಯ ಒಂದು ವಿಷಯದಲ್ಲಿ ಮಾತ್ರ ವಿಫಲರಾದ ವಿದ್ಯಾರ್ಥಿ ಗಳಿಗೆ ಎ.13ರ ಬೆಳಗ್ಗೆ 10ಕ್ಕೆ ಪೂರಕ ಪರೀಕ್ಷೆ ನಡೆಸಲಿದೆ. ಅದಕ್ಕಾಗಿ ಆಯಾ ವಿಭಾಗೀಯ ಕೇಂದ್ರಗಳಲ್ಲಿ ಪರೀಕ್ಷಾ ಕೊಠಡಿಗಳನ್ನು ಸಜ್ಜುಗೊಳಿಸಲಾಗಿದೆ.

ಮದ್ರಸಾ ಲಾಗಿನ್ ಪೋರ್ಟಲ್‌ನಿಂದ ಹಾಲ್ ಟಿಕೆಟ್‌ಗಳನ್ನು ಡೌನ್‌ಲೋಡ್ ಮಾಡಿ ಪ್ರಧಾನ ಅಧ್ಯಾಪಕರು ದೃಢೀಕರಿಸಿ ವಿದ್ಯಾರ್ಥಿಗಳಲ್ಲಿ ನೀಡಿರಬೇಕು ಎಂದು ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News