ಎ.30: ಮೀನಾ ಕಾಕೋಡಕರ ಕಥಾ ಸಾಹಿತ್ಯ; ರಾಷ್ಟ್ರೀಯ ಕಾರ್ಯಾಗಾರ

Update: 2025-04-28 18:20 IST
ಎ.30: ಮೀನಾ ಕಾಕೋಡಕರ ಕಥಾ ಸಾಹಿತ್ಯ; ರಾಷ್ಟ್ರೀಯ ಕಾರ್ಯಾಗಾರ
  • whatsapp icon

ಮಂಗಳೂರು, ಎ.28: ಇತ್ತೀಚೆಗೆ ಅಗಲಿದ ಗೋವಾದ ಹೆಸರಾಂತ ಸಾಹಿತಿ, ದಿ. ಮೀನಾ ಕಾಕೋಡಕರ ಇವರ ನೆನಪಿಗಾಗಿ ಎ.30 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಈ ಕಾರ್ಯಾಗಾರದಲ್ಲಿ ದಿ. ಮೀನಾ ಕಾಕೋಡಕರವರ ಕಥಾ ಸಾಹಿತ್ಯ ಮತ್ತು ಕಾದಂಬರಿಗಳ ಚರ್ಚಾ ಗೋಷ್ಠಿ ನಡೆಯಲಿದ್ದು ಗೋವಾ, ಕರ್ನಾಟಕದಿಂದ ರಾಜ್ಯದ ಹಿರಿಯ ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ವಿಶ್ವ ಕೊಂಕಣಿ ಕೇಂದ್ರದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News