ದ್ವಿತೀಯ ಪಿಯುಸಿ ಫಲಿತಾಂಶ: ನಶ್ವ ಹಿಬಾಗೆ ಶೇ. 92.33 ಅಂಕ

Update: 2025-04-11 15:33 IST
ದ್ವಿತೀಯ ಪಿಯುಸಿ ಫಲಿತಾಂಶ: ನಶ್ವ ಹಿಬಾಗೆ ಶೇ. 92.33 ಅಂಕ
  • whatsapp icon

ಮಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮಂಗಳೂರಿನ‌ ಸಂತ ಆನ್ಸ್ ಕಾಲೇಜಿನ ವಿದ್ಯಾರ್ಥಿನಿ ನಫೀಸತುಲ್‌ ನಶ್ವ ಹಿಬಾ ಕಲಾ ವಿಭಾಗದಲ್ಲಿ 600ಕ್ಕೆ 554 (92.33%) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಇವರು ಉಚ್ಚಿಲ ನಿವಾಸಿ ಅಬ್ದುಲ್‌ ರಝಾಕ್ ಹಾಗೂ ಫಾತಿಮಾ ಝೊಹರಾ ಅವರ ಪುತ್ರಿ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News