ಸೇನಾ ನರ್ಸಿಂಗ್ ಕಾಲೇಜ್‌ನ ವೆಬ್‌ಸೈಟ್ ಹ್ಯಾಕ್

Update: 2025-04-25 22:41 IST
ಸೇನಾ ನರ್ಸಿಂಗ್ ಕಾಲೇಜ್‌ನ ವೆಬ್‌ಸೈಟ್ ಹ್ಯಾಕ್

ಸಾಂದರ್ಭಿಕ ಚಿತ್ರ 

  • whatsapp icon

ಹೊಸದಿಲ್ಲಿ: ಭಾರತೀಯ ಸೇನೆಯ ನರ್ಸಿಂಗ್ ಕಾಲೇಜ್‌ ನ ವೆಬ್‌ಸೈಟ್ ಒಂದನ್ನು ‘ ಟೀಮ್ ಇನ್‌ಸೇನ್ ಪಿಕೆ’ ಎಂಬ ಪಾಕ್ ಮೂಲದ ಹ್ಯಾಕರ್‌ ಗಳ ಗುಂಪು ಹ್ಯಾಕ್ ಮಾಡಿರುವುದಾಗಿ ವರದಿಯಾಗಿದೆ.

ಭಾರತೀಯ ಭೂಸೇನೆಯ ನರ್ಸಿಂಗ್ ಕಾಲೇಜ್‌ನ ಅಧಿಕಕೃತ ವೆಬ್‌ಸೈಟ್‌ನಲ್ಲಿ ಹ್ಯಾಕರ್‌ಗಳು ಉರ್ದು ಹಾಗೂ ಇಂಗ್ಲೀಷ್ ಭಾಷೆಯಲ್ಲಿ ‘ನೀವು ಟೀಮ್ ಇನ್‌ಸೇನ್ ಪಿಕೆ’ಯಿಂದ ಹ್ಯಾಕ್ ಆಗಿದ್ದೀರಿ ’ ಎಂಬ ಸಂದೇಶದೊಂದಿಗೆ ಕೋಮುವಾದಿ ಹೇಳಿಕೆಗಳನ್ನು ಪ್ರದರ್ಶಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News