ಬೆಂಗಳೂರು; ಶೇಖ್ ಹಸನ್ ಸಾಹೇಬ್ ರಿಗೆ( ಹಸನ್ ವಿಟ್ಲ) ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ

Update: 2016-02-01 13:34 GMT

ದ.ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧೀಕ್ಷಕರಾಗಿರುವ ಶೇಖ್ ಹಸನ್ ಸಾಹೇಬ್( ಹಸನ್ ವಿಟ್ಲ) ಇವರಿಗೆ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ರಾಜ್ಯಪಾಲ ವಜೂಬಾಯಿ ರುಡಾಭಾಯಿ ವಾಲ ಅವರು ಗಣರಾಜ್ಯೋತ್ಸವ ದಿನದಂದು ಬೆಂಗಳೂರಿನಲ್ಲಿ ಪ್ರಧಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News