ಸಿವಿಲ್ ನ್ಯಾಯಾಧೀಶರ ಹುದ್ದೆ

Update: 2016-02-10 18:36 GMT

 ಬೆಂಗಳೂರು, ಫೆ.10: ರಾಜ್ಯ ನ್ಯಾಯಾಂಗ ಸೇವೆಯಲ್ಲಿ ಸೇವೆ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಂದ ಸಿವಿಲ್ ನ್ಯಾಯಾಧೀಶರ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾ.1 ಕೊನೆಯ ದಿನವಾಗಿದೆ. ಹೆಚ್ಚಿನ ವಿವರಗಳನ್ನು ಫೆ.1ರ ವಿಶೇಷ ಕರ್ನಾಟಕ ಗೆಜೆಟ್‌ನ ಭಾಗ-5ರ ಪುಟ 1 ರಿಂದ 10 ರವರೆಗೆ ಹಾಗೂ ರಾಜ್ಯ ಉಚ್ಫ ನ್ಯಾಯಾಲಯದ ಅಂತರ್ಜಾಲ www.karnataka judiciary.kar.nic.in ಅನ್ನು ವೀಕ್ಷಿಸಬಹುದಾಗಿದೆ ಎಂದು ರಾಜ್ಯ ಹೈಕೋರ್ಟ್ ಸಿವಿಲ್ ನ್ಯಾಯಾಧೀಶರ ನೇಮಕಾತಿ ಸಮಿತಿ ಕಾರ್ಯದರ್ಶಿ ಜಾನ್‌ಮೈಕಲ್‌ಕುನ್ಹಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News