ಸಚಿವ ಯು.ಟಿ.ಖಾದರ್ ರವರಿಂದ ಆಹಾರ ಇಲಾಖೆಯ ಅಧಿಕಾರಿಗಳ ಸಭೆ
Update: 2016-06-26 10:56 GMT
ಬೆಂಗಳೂರು,ಜೂ.26: ರಾಜ್ಯ ಸರಕಾರದ ನೂತನ ಆಹಾರ ಮತ್ತು ನಾಗರಿಕ ಪೂರೈಕೆಯ ಸಚಿವರಾಗಿ ನೇಮಕಗೊಂಡ ಯು.ಟಿ.ಖಾದರ್ ಉಮ್ರಾ ಯಾತ್ರೆ ಮುಗಿಸಿಕೊಂಡು ಬಂದ ಬಳಿಕ ಪ್ರಥಮ ಬಾರಿಗೆ ಜೂನ್ 26 ರಂದು ಬೆಂಗಳೂರಿನಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ನಡೆಸಿದರು.