ವಾಲ್ಮೀಕಿ ಪ್ರತಿಮೆ ರಚನೆ ಕಾಮಗಾರಿಗೆ ಸಿಎಂರಿಂದ ಶಿಲಾನ್ಯಾಸ
Update: 2016-10-15 05:45 GMT
ಬೆಂಗಳೂರು, ಅ.15: ವಿಧಾನಸೌಧದ ಹಿಂಭಾಗದಲ್ಲಿರುವ ಶಾಸಕರ ಭವನದ ಸಮೀಪದಲ್ಲಿರುವ ರಾಕ್ ಗಾರ್ಡನ್ ನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ವಾಲ್ಮೀಕಿ ಪ್ರತಿಮೆ ರಚನೆ ಕಾಮಗಾರಿಗೆ ಸಿಎಂ ಶಿಲಾನ್ಯಾಸ ನೆರವೇರಿಸಿದರು.