‘ಥಿಂಕ್ ಬಿಗ್’ ಮಹಿಳಾ ಉದ್ಯಮಿಗಳ ಸಮಾವೇಶಕ್ಕೆ ಚಾಲನೆ

Update: 2016-11-14 07:48 GMT

ಬೆಂಗಳೂರು, ನ.14: ಮಹಿಳಾ ಉದ್ಯಮಿಗಳ ಬೃಹತ್ ಸಮಾವೇಶ ‘ಥಿಂಕ್ ಬಿಗ್ 2016’ಕ್ಕೆ ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ಎರಡು ದಿನಗಳ ಈ ಏಶ್ಯದ ಬೃಹತ್ ಮಹಿಳಾ ಉದ್ಯಮದಾರಿಕೆ ಸಮಾವೇಶದಲ್ಲಿ ಹಲವು ಮಹಿಳಾ ಉದ್ಯಮಿಗಳು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News