ಪದ್ಮ ಪುರಸ್ಕಾರ ವಿಜೇತರ ವಿವರ

Update: 2018-01-25 18:41 GMT

ಹೊಸದಿಲ್ಲಿ, ಜ.25: ಮೂರು ವಿಭಾಗಗಳಲ್ಲಿ (ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ) ನೀಡಲಾಗುವ ದೇಶದ ಅತ್ಯುನ್ನತ ಪೌರ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು ವಿವರ ಹೀಗಿದೆ.

ಪದ್ಮ ವಿಭೂಷಣ

1.ಇಳಯರಾಜ (ಕಲೆ- ಸಂಗೀತ) ತಮಿಳುನಾಡು

2.ಗುಲಾಂ ಮುಸ್ತಫಾ ಖಾನ್ (ಕಲೆ-ಸಂಗೀತ) ಮಹಾರಾಷ್ಟ್ರ

3.ಪಿ. ಪರಮೇಶ್ವರನ್ (ಸಾಹಿತ್ಯ ಮತ್ತು ಶಿಕ್ಷಣ) ಕೇರಳ

ಪದ್ಮ ಭೂಷಣ

4. ಪಂಕಜ್ ಅಡ್ವಾಣಿ(ಕ್ರೀಡೆ-ಬಿಲಿಯರ್ಡ್ಸ್/ಸ್ನೂಕರ್) ಕರ್ನಾಟಕ

5. ಫಿಲಿಪೋಸ್ ಮಾರ್ ಕ್ರಿಸೊಸ್ಟೊಮ್ (ಇತರ-ಆಧ್ಯಾತ್ಮವಾದ) ಕೇರಳ

6. ಮಹೇಂದ್ರ ಸಿಂಗ್ ಧೋನಿ (ಕ್ರಿಕೆಟ್) ಜಾರ್ಖಂಡ್

7. ಅಲೆಕ್ಸಾಂಡರ್ ಕಡಕಿನ್ (ಸಾರ್ವಜನಿಕ ವ್ಯವಹಾರ) ರಷ್ಯ (ವಿದೇಶೀಯ- ಮರಣೋತ್ತರ)

8. ರಾಮಚಂದ್ರನ್ ನಾಗಸ್ವಾಮಿ (ಇತರ-ಪುರಾತತ್ವಶಾಸ್ತ್ರ) ತಮಿಳುನಾಡು

9. ವೇದ್‌ಪ್ರಕಾಶ್ ನಂದ (ಸಾಹಿತ್ಯ ಮತ್ತು ಶಿಕ್ಷಣ) ಅಮೆರಿಕ

10. ಲಕ್ಷ್ಮಣ್ ಪೈ (ಕಲೆ-ಪೈಂಟಿಂಗ್) ಗೋವಾ.

11. ಅರವಿಂದ್ ಪಾರಿಖ್ (ಕಲೆ-ಸಂಗೀತ) ಮಹಾರಾಷ್ಟ್ರ

12. ಶೃದ್ಧಾ ಸಿನ್ಹ (ಕಲೆ-ಸಂಗೀತ) ಬಿಹಾರ

ಪದ್ಮಶ್ರೀ

13. ಅಭಯ್ ಬಂಗ್ (ಔಷಧ) ಮಹಾರಾಷ್ಟ್ರ

      ರಾಣಿ ಬಂದ್ (ಔಷಧ) ಮಹಾರಾಷ್ಟ್ರ

14. ದಾಮೋದರ್ ಗಣೇಶ್ ಬಾಪಟ್ (ಸಮಾಜ ಸೇವೆ) ಛತ್ತೀಸ್‌ಗಢ

15. ಪ್ರಫುಲ್ಲ ಗೋವಿಂದ ಬರೂವ(ಸಾಹಿತ್ಯ ಮತ್ತು ಶಿಕ್ಷಣ- ಪತ್ರಿಕೋದ್ಯಮ) ಅಸ್ಸಾಂ

16. ಮೋಹನ್‌ಸ್ವರೂಪ್ ಭಾಟಿಯ (ಕಲೆ- ಜನಪದ ಸಂಗೀತ) ಉ.ಪ್ರದೇಶ

17. ಸುಧಾಂಶು ಬಿಸ್ವಾಸ್ (ಸಮಾಜ ಸೇವೆ) ಪ.ಬಂಗಾಲ.

18. ಸೈಖೋಮ್ ಮೀರಾಬಾ ಚಾನು (ಕ್ರೀಡೆ-ವೆಯ್ಟಲಿಫ್ಪಿಂಗ್) ಮಣಿಪುರ

19. ಪಂಡಿತ್ ಶ್ಯಾಮಲಾಲ್ ಚತುರ್ವೇದಿ(ಸಾಹಿತ್ಯ ಮತ್ತು ಶಿಕ್ಷಣ-ಪತ್ರಿಕೋದ್ಯಮ) ಛತ್ತೀಸ್‌ಗಢ.

20. ಜೋಸ್ ಮ ಜೋಯ್ (ವ್ಯಾಪಾರ ಮತ್ತು ಉದ್ಯಮ) ಫಿಲಿಪೈನ್ಸ್ ವಿದೇಶೀಯ

21. ಲಂಗ್‌ಪೊಕ್ಲಪಮ್ ಸುಬಾದಾನಿ ದೇವಿ (ಕಲೆ- ನೇಯ್ಗೆ) ಮಣಿಪುರ.

22. ಸೋಮದೇವ್ ದೇವ್‌ವರ್ಮನ್ (ಕ್ರೀಡೆ-ಟೆನಿಸ್) ತ್ರಿಪುರ.

23. ಯೆಶಿ ಧೋಡೆನ್ (ಔಷಧ)-ಹಿಮಾಚಲಪ್ರದೇಶ.

24. ಅರೂಪ್‌ಕುಮಾರ್ ದತ್ತ (ಸಾಹಿತ್ಯ ಮತ್ತು ಶಿಕ್ಷಣ) ಅಸ್ಸಾಂ.

25. ದೊಡ್ಡರಂಗೇಗೌಡ (ಕಲೆ- ಸಾಹಿತ್ಯ) ಕರ್ನಾಟಕ.

26. ಅರವಿಂದ್ ಗುಪ್ತ (ಸಾಹಿತ್ಯ ಮತ್ತು ಶಿಕ್ಷಣ) ಮಹಾರಾಷ್ಟ್ರ.

27. ದಿಗಂಬರ್ ಹನ್‌ಸ್ದ(ಸಾಹಿತ್ಯ ಮತ್ತು ಶಿಕ್ಷಣ) ಜಾರ್ಖಂಡ್.

28. ರಾಮ್ಲಿ ಬಿನ್ ಇಬ್ರಾಹಿಂ(ಕಲೆ- ನೃತ್ಯ) ಮಲೇಶ್ಯಾ.ವಿದೇಶೀಯ

29. ಅನ್ವರ್ ಜಲಾಲ್‌ಪುರಿ (ಸಾಹಿತ್ಯ ಮತ್ತು ಶಿಕ್ಷಣ) ಉ.ಪ್ರದೇಶ.ಮರಣೋತ್ತರ

30. ಪಿಯೋಂಗ್ ಟೆಮ್ಜೆನ್ ಜಮೀರ್ (ಸಾಹಿತ್ಯ ಮತ್ತು ಶಿಕ್ಷಣ) ನಾಗಾಲ್ಯಾಂಡ್.

31. ಸೀತವ್ವಾ ಜೋಡಟ್ಟಿ (ಸಮಾಜ ಸೇವೆ) ಕರ್ನಾಟಕ.

32. ಮಾಲತಿ ಜೋಶಿ (ಸಾಹಿತ್ಯ ಮತ್ತು ಶಿಕ್ಷಣ), ಮಧ್ಯಪ್ರದೇಶ.

33. ಮನೋಜ್ ಜೋಶಿ (ಕಲೆ-ನಟನೆ), ಮಹಾರಾಷ್ಟ್ರ.

34. ರಾಮೇಶ್ವರ ಲಾಲ್ ಕಬ್ರಾ (ವ್ಯಾಪಾರ ಮತ್ತು ಕೈಗಾರಿಕೆ), ಮಹಾರಾಷ್ಟ್ರ,

35. ಪ್ರಾಣ ಕಿಶೋರ್ ಕೌಲ್ (ಕಲೆ), ಜಮ್ಮು ಮತ್ತು ಕಾಶ್ಮೀರ,

36. ಬೌನ್ಲಪ್ ಕಿಯೊಕಂಗನಾ (ಇತರ-ಪುರಾತತ್ವಶಾಸ್ತ್ರ), ಲಾವೋಸ್,

37. ವಿಜಯ್ ಕಿಚ್ಲು (ಕಲೆ-ಸಂಗೀತ), ಪಶ್ಚಿಮ ಬಂಗಾಳ,

38. ಟಾಮಿ ಕೊ (ಸಾರ್ವಜನಿಕ ವ್ಯವಹಾರ) ಸಿಂಗಾಪುರ,

39. ಲಕ್ಷ್ಮಿಕುಟ್ಟಿ (ಔಷಧಿ-ಸಾಂಪ್ರದಾಯಿಕ) ಕೇರಳ,

40. ಜೋಯ್‌ಶ್ರೀ ಗೋಸ್ವಾಮಿ ಮಹಂತಾ (ಸಾಹಿತ್ಯ ಮತ್ತು ಶಿಕ್ಷಣ) ಅಸ್ಸಾಂ,

41. ನಾರಾಯಣ ದಾಸ್ ಮಹಾರಾಜ್ (ಇತರ-ಆಧ್ಯಾತ್ಮ) ರಾಜಸ್ಥಾನ,

42. ಪ್ರವಕರ ಮಹಾರಾಣ (ಕಲೆ-ವಾಸ್ತುಶಿಲ್ಪ) ಒರಿಸ್ಸಾ,

43. ಹುನ್ ಮೆನಿ (ಸಾರ್ವಜನಿಕ ವ್ಯವಹಾರ) ಕಾಂಬೋಡಿಯ,

44. ನೌಫ್ ಮರ್ವಾಯಿ (ಇತರ-ಯೋಗ) ಸೌದಿ ಅರೇಬಿಯ,

45. ಝವೇರಿಲಾಲ್ ಮೆಹ್ತಾ (ಸಾಹಿತ್ಯ ಮತ್ತು ಶಿಕ್ಷಣ, ಪತ್ರಿಕೋದ್ಯಮ) ಗುಜರಾತ್,

46. ಕೃಷ್ಣ ಬಿಹಾರಿ ಮಿಶ್ರಾ (ಸಾಹಿತ್ಯ ಮತ್ತು ಶಿಕ್ಷಣ) ಪಶ್ಚಿಮ ಬಂಗಾಳ,

47. ಸಿಸಿರ್ ಪುರುಷೋತ್ತಮ್ ಮಿಶ್ರಾ (ಕಲೆ-ಸಿನೆಮಾ) ಮಹಾರಾಷ್ಟ್ರ,

48. ಸುಭಾಷಿಣಿ ಮಿಸ್ತ್ರಿ (ಸಾಮಾಜಿಕ ಕಾರ್ಯ) ಪಶ್ಚಿಮ ಬಂಗಾಳ,

49. ಟೋಮಿಯೊ ಮಿರೊಕಮಿ (ಸಾಹಿತ್ಯ ಮತ್ತು ಶಿಕ್ಷಣ) ಜಪಾನ್,

50. ಸೊಮ್ದೆತ್ ಫ್ರಾ ಮಹ ಮುನಿವೊಂಗ್ (ಇತರ-ಆಧ್ಯಾತ್ಮಿಕ) ಥೈಲ್ಯಾಂಡ್,

51. ಕೇಶವ್ ರಾವ್ ಮುಸಲ್ಗಾಂವ್‌ಕರ್ (ಸಾಹಿತ್ಯ ಮತ್ತು ಶಿಕ್ಷಣ) ಮಧ್ಯಪ್ರದೇಶ,

52. ಡಾ. ತಂಟ್ ಮಿಂತ್-ಯು (ಸಾರ್ವಜನಿಕ ವ್ಯವಹಾರ) ಮ್ಯಾನ್ಮಾರ್,

53. ವಿ. ನನಮ್ಮಲ್ (ಇತರ-ಯೋಗ) ತಮಿಳುನಾಡು,

54. ಸೂಲಗಿತ್ತಿ ನರಸಮ್ಮ (ಸಾಮಾಜಿಕ ಕಾರ್ಯ) ಕರ್ನಾಟಕ,

55. ವಿಜಯಲಕ್ಷ್ಮಿ ನವನೀತಕೃಷ್ಣನ್ (ಕಲೆ-ಜಾನಪದ ಸಂಗೀತ) ತಮಿಳುನಾಡು,

56. ಐ. ನ್ಯೋಮನ್ ನೌರ್ತ (ಕಲೆ-ವಾಸ್ತುಶಿಲ್ಪ) ಇಂಡೋನೇಶಿಯ,

57. ಮಲೈ ಹಾಜಿ ಅಬ್ದುಲ್ಲಾ ಬಿನ್ ಮಲೈ ಹಾಜಿ ಒತ್ಮನ್ (ಸಾಮಾಜಿಕ ಕಾರ್ಯ) ಬ್ರೂನೈ ದರುಸ್ಸಲಾಮ್,

58. ಗೋಬರ್ಧನ್ ಪನಿಕ (ಕಲೆ-ನೆಯ್ಗೆ) ಒರಿಸ್ಸಾ,

59. ಬಬನಿ ಚರಣ್ ಪಟ್ನಾಯಕ್ (ಸಾರ್ವಜನಿಕ ವ್ಯವಹಾರ) ಒರಿಸ್ಸಾ,

60. ಮುರಳಿಕಾಂತ್ ಪೇಟ್ಕರ್ (ಕ್ರೀಡೆ-ಈಜು) ಮಹಾರಾಷ್ಟ್ರ,

61. ಹಬೀಬುಲ್ಲಾ ರಾಜಬೊವ್ (ಸಾಹಿತ್ಯ ಮತ್ತು ಶಿಕ್ಷಣ) ತಜಕಿಸ್ತಾನ,

62. ಎಂ. ಆರ್ ರಾಜಗೋಪಾಲ (ಔಷಧಿ-ಶಾಮಕ ಚಿಕಿತ್ಸೆ) ಕೇರಳ,

63. ಸಂಪತ್ ರಾಮಟೆಕೆ (ಸಾಮಾಜಿಕ ಕಾರ್ಯ) ಮಹಾರಾಷ್ಟ್ರ,

64. ಚಂದ್ರಶೇಖರ್ ರಥ್ (ಸಾಹಿತ್ಯ ಮತ್ತು ಶಿಕ್ಷಣ) ಒರಿಸ್ಸಾ,

65. ಎಸ್.ಎಸ್ ರಾಥೋಡ್ (ನಾಗರಿಕ ಸೇವೆ) ಗುಜರಾತ್,

66. ಅಮಿತವ ರೋಯ್ (ವಿಜ್ಞಾನ ಮತ್ತು ಇಂಜಿನಿಯರಿಂಗ್) ಪಶ್ಚಿಮ ಬಂಗಾಳ,

67. ಸಂದುಕ್ ರುಯಿತ್ (ಔಷಧಿ-ನೇತ್ರಶಾಸ್ತ್ರ) ನೇಪಾಳ,

68. ಆರ್. ಸತ್ಯನಾರಾಯಣ (ಕಲೆ-ಸಂಗೀತ) ಕರ್ನಾಟಕ,

69. ಪಂಕಜ್ ಎಂ. ಶಾ (ಔಷಧಿ-ಗ್ರಂಥಿಶಾಸ್ತ್ರ) ಗುಜರಾತ್,

70. ಬಜ್ಜು ಶ್ಯಾಮ್ (ಕಲೆ-ಚಿತ್ರಕಲೆ) ಮಧ್ಯಪ್ರದೇಶ,

71. ಮಹರಾವ್ ರಘುವೀರ್ ಸಿಂಗ್ (ಸಾಹಿತ್ಯ ಮತ್ತು ಶಿಕ್ಷಣ) ರಾಜಸ್ಥಾನ,

72. ಕಿದಂಬಿ ಶ್ರೀಕಾಂತ್ (ಕ್ರೀಡೆ-ಬ್ಯಾಡ್ಮಿಂಟನ್) ಆಂಧ್ರಪ್ರದೇಶ,

73. ಇಬ್ರಾಹಿಂ ಸುತಾರ್ (ಕಲೆ-ಸಂಗೀತ) ಕರ್ನಾಟಕ,

74. ಸಿದ್ದೇಶ್ವರ ಸ್ವಾಮೀಜಿ (ಇತರ-ಆಧ್ಯಾತ್ಮಿಕ) ಕರ್ನಾಟಕ,

75. ಲೆಂಟಿನ ಅವೊ ಟಕ್ಕರ್ (ಸಾಮಾಜಿಕ ಕಾರ್ಯ) ನಾಗಾಲ್ಯಾಂಡ್,

76. ವಿಕ್ರಂ ಚಂದ್ರ ಠಾಕೂರ್ (ವಿಜ್ಞಾನ ಮತ್ತು ಇಂಜಿನಿಯರಿಂಗ್) ಉತ್ತರಾಖಂಡ,

77. ರುದ್ರಪಟ್ಣಂ ನಾರಾಯಣಸ್ವಾಮಿ ತಾರನಾಥನ್ (ಕಲೆ-ಸಂಗೀತ) ಕರ್ನಾಟಕ,

78. ನ್ಯುಯೆನ್ ಟಿನ್ ತಿನ್ (ಇತರ-ಆಧ್ಯಾತ್ಮಿಕ) ವಿಯೆಟ್ನಾಂ,

79. ಭಗೀರಥ ಪ್ರಸಾದ್ ತ್ರಿಪಾಠಿ (ಸಾಹಿತ್ಯ ಮತ್ತು ಶಿಕ್ಷಣ) ಉತ್ತರ ಪ್ರದೇಶ,

80. ರಾಜಗೋಪಾಲ ವಾಸುದೇವನ್ (ವಿಜ್ಞಾನ ಮತ್ತು ಇಂಜಿನಿಯರಿಂಗ್) ತಮಿಳುನಾಡು,

81. ಮಾನಸ್ ಬಿಹಾರಿ ವರ್ಮಾ (ವಿಜ್ಞಾನ ಮತ್ತು ಇಂಜಿನಿಯರಿಂಗ್) ಬಿಹಾರ,

82. ಪನತವನೆ ಗಂಗಾಧರ ವಿಠೋಬಾಜಿ (ಸಾಹಿತ್ಯ ಮತ್ತು ಶಿಕ್ಷಣ) ಮಹಾರಾಷ್ಟ್ರ,

83. ರೊಮುಲಸ್ ವಿಟಕೆರ್ (ಇತರ-ವನ್ಯಜೀವಿ ಸಂರಕ್ಷಣೆ) ತಮಿಳುನಾಡು,

84. ಬಾಬಾ ಯೋಗೇಂದ್ರ (ಕಲೆ) ಮಧ್ಯಪ್ರದೇಶ,

85. ಎ.ಝಕಿಯ (ಸಾಹಿತ್ಯ ಮತ್ತು ಶಿಕ್ಷಣ) ಮಿಝೋರಾಮ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News