ಅಬೂಬಕರ್ ಅಬ್ದುಲ್ ಖಾದರ್ - ಖತೀಜ ಜಾಸ್ಮಿನ್

Update: 2019-04-14 18:19 GMT

ನಾವುಂದ: ಸೈಯದ್ ಜಾಫರ್ ಕೋಯ ಅವರ ಪುತ್ರಿ ಖತೀಜ ಜಾಸ್ಮಿನ್ ರ ವಿವಾಹವು ಶಿರ್ವ ನಿವಾಸಿ ದಿ. ಹಾಜಿ ಅಬ್ದುಲ್ ಖಾದರ್ ಅವರ ಪುತ್ರ ಅಬೂಬಕರ್ ಅಬ್ದುಲ್ ಖಾದರ್ ಅವರೊಂದಿಗೆ ಕೋಟೇಶ್ವರದ ಮೆಜೆಸ್ಟಿಕ್ ಹಾಲ್ ನಲ್ಲಿ ಎ. 14ರಂದು ಗುರು-ಹಿರಿಯರ ಸಮ್ಮುಖದಲ್ಲಿ ನಡೆಯಿತು.