ಮಹಮ್ಮದ್ ಅಶ್ರಫ್ - ಉಮ್ಮು ಹಬೀಬ
Update: 2019-08-18 05:21 GMT
ಉಚ್ಚಿಲ: ದಿ. ಹಸೈನಾರ್ ಅವರ ಪುತ್ರ ಮಹಮ್ಮದ್ ಅಶ್ರಫ್ ಇವರ ವಿವಾಹವು ಬಿ.ಸಿ.ರೋಡ್ ನಿವಾಸಿ ಅಬ್ದುಲ್ ಹಕೀಮ್ ಅವರ ಪುತ್ರಿ ಉಮ್ಮು ಹಬೀಬ ಅವರೊಂದಿಗೆ ಆ.17 ರಂದು ಕೋಟೆಕಾರ್ ನ ನೂರ್ ಮಹಲ್ ಹಾಲ್ ನಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ ನಡೆಯಿತು.
ಈ ಸಂದರ್ಭ ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭ ಹಾರೈಸಿದರು.