​ಬಿಬಿಎಂಪಿ ಮೇಯರ್ ಚುನಾವಣೆ: ನಾಮಪತ್ರ ಹಿಂಪಡೆದ ಪದ್ಮನಾಭ ರೆಡ್ಡಿ

Update: 2019-10-01 06:29 GMT

ಬೆಂಗಳೂರು, ಅ.1: ಬಿಬಿಎಂಪಿ ಮೇಯರ್- ಉಪ ಮೇಯರ್ ಚುನಾವಣೆ ಪ್ರಕ್ರಿಯೆ ಪ್ರಾದೇಶಿಕ ಆಯುಕ್ತ ಹರ್ಷಗುರ್ಪ ಅಧ್ಯಕ್ಷತೆಯಲ್ಲಿ ಆರಂಭಗೊಂಡಿದೆ. ಮೇಯರ್ ಸ್ಥಾನಕ್ಕೆ ಮೂವರು ಸಲ್ಲಿಸಿದ್ದ ಏಳು ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಹರ್ಷಗುಪ್ತ ಘೋಷಿಸಿದರು.
ಈ ನಡುವೆ ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಿದ ಸಂದರ್ಭ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಕಾರ್ಪೊರೇಟರ್ ಪದ್ಮನಾಭ ರೆಡ್ಡಿ ಸಲ್ಲಿಸಿದ್ದ ತಮ್ಮ ಮೂರು ಸೆಟ್ ಗಳ ನಾಮಪತ್ರವನ್ನು ಹಿಂಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News