ಇಬ್ರಾಹೀಂ ಖಲೀಲ್ ಟಿ. - ಸಾಬಿರ ಅಲ್ ಮಾಹಿರಾ & ಸಂಶುದ್ದೀನ್ ಟಿ.- ಫಾತಿಮತ್ ಮೆಹನಾಝ್
Update: 2020-01-27 14:58 GMT
ಸುಳ್ಯ ತಾಲೂಕಿನ ಎಣ್ಮೂರು-ತೋಟಮಜಲು ನಿವಾಸಿ ಸುಲೈಮಾನ್ ಟಿ.ಎಸ್. ಅವರ ಪುತ್ರ ಇಬ್ರಾಹೀಂ ಖಲೀಲ್ ಟಿ. ಅವರ ವಿವಾಹವು ಪುತ್ತೂರು ತಾಲೂಕಿನ ಮಾಡಾವು ನಿವಾಸಿ ಹಸೈನಾರ್ ಅವರ ಪುತ್ರಿ ಸಾಬಿರ ಅಲ್ ಮಾಹಿರಾ ಹಾಗೂ ಸುಲೈಮಾನ್ ಅವರ ಇನ್ನೋರ್ವ ಪುತ್ರ ಸಂಶುದ್ದೀನ್ ಟಿ. ಅವರ ವಿವಾಹವು ಕಡಬ ತಾಲೂಕು ಕೊಯ್ಲ ನಿವಾಸಿ ಅಬ್ಬಾಸ್ ಅವರ ಪುತ್ರಿ ಫಾತಿಮತ್ ಮೆಹನಾಝ್ ಅವರೊಂದಿಗೆ ಜ.23ರಂದು ವರನ ಮನೆಯಲ್ಲಿ ನಡೆಯಿತು. ಈ ಸಂದರ್ಭ ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವ ದಂಪತಿಗಳಿಗರ ಶುಭ ಹಾರೈಸಿದರು.