ಗೋವಾ ಚುನಾವಣೆ; ವೀಕ್ಷಕರಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ನ ಇಸ್ಮಾಯಿಲ್ ಆತ್ರಾಡಿ ನೇಮಕ

Update: 2022-02-09 20:45 IST
ಗೋವಾ ಚುನಾವಣೆ; ವೀಕ್ಷಕರಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ನ ಇಸ್ಮಾಯಿಲ್ ಆತ್ರಾಡಿ ನೇಮಕ
  • whatsapp icon

ಉಡುಪಿ, ಫೆ.9: ಗೋವಾ ವಿಧಾನಸಭಾ ಚುನಾವಣೆ ಸಂಬಂಧ ನಾರ್ತ್ ಗೋವಾ ಜಿಲ್ಲೆಯ 32-ಬೆನಾಲಿಯಮ್ ವಿಧಾನಸಭಾ ಕ್ಷೇತ್ರದ ವೀಕ್ಷಕರಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಇಸ್ಮಾಯಿಲ್ ಆತ್ರಾಡಿ ಅವರನ್ನು ಎಐಸಿಸಿ ಅಲ್ಪಸಂಖ್ಯಾತ ವಿಭಾಗ ಅಧ್ಯಕ್ಷ ಇಮ್ರಾನ್ ಪ್ರತಾಪಗರಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News