ಹಿರಿಯಡ್ಕ: ಸುಟ್ಟ ಗಾಯದಿಂದ ಸಾವು
Update: 2023-01-11 16:09 GMT
ಹಿರಿಯಡ್ಕ: ಮನೆಯ ಅಡುಗೆ ಕೋಣೆಯ ಒಲೆ ಬಳಿ ಕೆಲಸ ಮಾಡುವಾಗ ಜ.6 ರಂದು ಆಕಸ್ಮಿಕವಾಗಿ ಮೂರ್ಛೆ ಹೋಗಿ ಒಲೆಯ ಮೇಲೆ ಬಿದ್ದು ಸುಟ್ಟ ಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿದ್ದ ಬುಕ್ಕಿ (67) ಎಂಬವರು ಚಿಕಿತ್ಸೆ ಫಲಿಸದೇ ಜ.10ರಂದು ಮೃತಪಟ್ಟಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.