ಬಿಜೆಪಿ ಮೊದಲ ಪಟ್ಟಿಯಲ್ಲಿ 12 ಬ್ರಾಹ್ಮಣ ಸಮುದಾಯದವರಿಗೆ ಟಿಕೆಟ್
Update: 2023-04-12 16:50 GMT
ಬೆಂಗಳೂರು, ಎ.12: ರಾಜ್ಯ ವಿಧಾನಸಭೆಗೆ ಬಿಜೆಪಿ ಪ್ರಕಟ ಮಾಡಿರುವ 189 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 12 ಮಂದಿ ಬ್ರಾಹ್ಮಣರಿಗೆ ಟಿಕೆಟ್ ನೀಡಿರುವುದಕ್ಕೆ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಎಸ್.ಸುರೇಶ್‍ಕುಮಾರ್(ರಾಜಾಜಿನಗರ)
ವಿಶ್ವೇಶ್ವರ ಹೆಗಡೆ ಕಾಗೇರಿ(ಶಿರಸಿ)
ಅರಬೈಲು ಶಿವರಾಮ್ ಹೆಬ್ಬಾರ್(ಯಲ್ಲಾಪುರ)
ಬಿ.ಸಿ.ನಾಗೇಶ್(ತಿಪಟೂರು)
ಉದಯ್ ಗರುಡಾಚಾರ್(ಚಿಕ್ಕಪೇಟೆ)
ಎಲ್.ಎ. ರವಿಸುಬ್ರಹ್ಮಣ್ಯ(ಬಸವನಗುಡಿ)
ವೇದವ್ಯಾಸ ಕಾಮತ್(ಮಂಗಳೂರು ನಗರ ದಕ್ಷಿಣ)
ಭಾಸ್ಕರ್ ರಾವ್(ಚಾಮರಾಜಪೇಟೆ)
ಸಿ.ಕೆ.ರಾಮಮೂರ್ತಿ(ಜಯನಗರ)
ಡಾ.ಶಶಿಧರ್(ಗೌರಿಬಿದನೂರು)
ಕಿರಣ್ ಕುಮಾರ್ ಕೊಡ್ಗಿ(ಕುಂದಾಪುರ)
ಹಾಗೂ ಸುನೀಲ್ ಹೆಗಡೆ(ಹಳಿಯಾಳ)