ಬೆಂಗಳೂರು: ಸುಲ್ತಾನ್ ಡೈಮಂಡ್ಸ್ & ಗೋಲ್ಡ್‌ನ 4ನೇ ಶೋರೂಂ ಉದ್ಘಾಟನೆ

Update: 2025-04-26 23:23 IST
ಬೆಂಗಳೂರು: ಸುಲ್ತಾನ್ ಡೈಮಂಡ್ಸ್ & ಗೋಲ್ಡ್‌ನ 4ನೇ ಶೋರೂಂ ಉದ್ಘಾಟನೆ
  • whatsapp icon

ಬೆಂಗಳೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ನಟಿ ರವೀನಾ ಟಂಡನ್ ಎ.20ರಂದು ಎಲೆಕ್ಟ್ರಾನಿಕ್ ಸಿಟಿಯ M5 ಸಿಟಿ ಮಾಲ್‌ನಲ್ಲಿ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ 4 ನೇ ಶೋ ರೂಂ ಅನ್ನು ಉದ್ಘಾಟಿಸಿದರು.

ಸುಲ್ತಾನ್ ಎಂಡಿ ಅಬ್ದುಲ್ ರಹೂಫ್ ಮತ್ತು ನಿರ್ದೇಶಕ ಅಬ್ದುಲ್ ರಿಯಾಝ್‌ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News