ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರಿಗೆ ಬಡತನದಿಂದ ಮುಕ್ತಿ... ... Budget Live | ಮಧ್ಯಂತರ ಬಜೆಟ್ ; ಸಬ್ಕಾ ಸಾಥ್, ಸಬ್ಕಾ ವಿಕಾಸ್ ಎಂದ ವಿತ್ತ ಸಚಿವೆ

ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರಿಗೆ ಬಡತನದಿಂದ ಮುಕ್ತಿ ಪಡೆಯಲು ಸರಕಾರ ಸಹಾಯ ಮಾಡಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Update: 2024-02-01 05:51 GMT

Linked news