ಪಿಯುಸಿ ಪರೀಕ್ಷೆ: ಫಾತಿಮತ್ ಅಫ್ರೀನ್ ಫಿದಾಗೆ 550 ಅಂಕ

Update: 2025-04-23 22:50 IST
ಪಿಯುಸಿ ಪರೀಕ್ಷೆ: ಫಾತಿಮತ್ ಅಫ್ರೀನ್ ಫಿದಾಗೆ 550 ಅಂಕ

ಫಾತಿಮತ್ ಅಫ್ರೀನ್ ಫಿದಾ

  • whatsapp icon

ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಯೆನೆಪೋಯ ಪಿಯು ಕಾಲೇಜು ವಿದ್ಯಾರ್ಥಿನಿ ಫಾತಿಮತ್ ಅಫ್ರೀನ್ ಫಿದಾ 550 ಅಂಕಗಳೊಂದಿಗೆ ( ಶೇ 91.66) ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಯಾಗಿದ್ದಾರೆ. ಈಕೆ ಮುಡಿಪು ನಿವಾಸಿ ಮುಹಮ್ಮದ್ ಅಶ್ರಫ್ ಮತ್ತು ರೆಹನಾಝ್ ಕಬಕ ದಂಪತಿಯ ಪುತ್ರಿ. 



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News