ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರ್; ನೂತನ ಪದಾಧಿಕಾರಿಗಳ ಆಯ್ಕೆ
ಪುತ್ತೂರು: ಬದ್ರಿಯಾ ಜಮಾಅತ್ ಕಮಿಟಿ ಸಂಟ್ಯಾರು ಇದರ ಅಧೀನದಲ್ಲಿರುವ ಅನಿವಾಸಿ ಸಂಟ್ಯಾರ್ ಜಮಾತಿಗರ ಸಂಘಟನೆಯಾದ ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರು ಇದರ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಆಂತರಿಕ ಚುನಾವಣೆ ನಡೆಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ಸಾಬಿತ್ ಅಲಿ ಕಲ್ಲರ್ಪೆ ಕೆ.ಎಸ್.ಎ, ಉಪಾಧ್ಯಕ್ಷರಾಗಿ ಬಶೀರ್ ಮರಿಕೆ ಯು.ಎ.ಇ, ಪ್ರ. ಕಾರ್ಯದರ್ಶಿಯಾಗಿ ಆಶಿಕ್ ಕಲ್ಲರ್ಪೆ ಯು.ಎ.ಇ , ಜೊತೆ ಕಾರ್ಯದರ್ಶಿಯಾಗಿ ಅಝೀಝ್ ಕಲ್ಲರ್ಪೆ ಯು.ಎ.ಇ ಹಾಗೂ ಕೋಶಾಧಿಕಾರಿಯಾಗಿ ಮಹಮ್ಮದ್ ಅಲಿ ಮರಿಕೆ ಯು.ಎ.ಇ ಆಯ್ಕೆಯಾದರು.
ಸಮಿತಿ ಸದಸ್ಯರಾಗಿ ಅಶ್ರಫ್ ಕಲ್ಲರ್ಪೆ ಯು.ಎ.ಇ, ಮಹಮ್ಮದ್ ಕಲ್ಲರ್ಪೆ ಯು.ಎ.ಇ, ಶಮೀರ್ ಸಂಟ್ಯಾರ್ ಒಮಾನ್, ನಿಶಾದ್ ಮಲಾರ್ ಕೆ.ಎಸ್.ಎ ,ಶರೀಫ್ ಮರಿಕೆ ಯು.ಎ.ಇ , ಇರ್ಶಾದ್ ಕಲ್ಲರ್ಪೆ ಯು.ಎ.ಇ, ಸವಾದ್ ಮಲಾರ್ ಕೆ.ಎಸ್.ಎ, ರಾಝಿಕ್ ಬಳಕ್ಕ ಯು.ಎ.ಇ, ನಾಸಿರ್ ಕಲ್ಲರ್ಪೆ ಯು.ಎ.ಇ ಮತ್ತು ಆಸಿಫ್ ಕಲ್ಲರ್ಪೆ ಕೆ.ಎಸ್.ಎ ಆಯ್ಕೆಯಾದರು.
ಚುನಾವಣಾ ಪ್ರಕ್ರಿಯೆಯನ್ನು ಶಾಫಿ ಮರಿಕೆ, ಅಶ್ರಫ್ ನೀರ್ಕಜೆ ಹಾಗೂ ಶಂಸುದ್ದೀನ್ ಕಲ್ಲರ್ಪೆ ನಡೆಸಿಕೊಟ್ಟರು.